Monday, December 23, 2024

ವಿಶ್ವಕಪ್ ಸೆಮಿಫೈನಲ್​ನಲ್ಲಿ ಭಾರತ ಸೋಲು : ವಿರಾಟ್ ಕೊಹ್ಲಿ ಭಾವುಕ ನುಡಿ

ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯ ಕ್ರಿಕೆಟ್ ಪ್ರೇಮಿಗಳು ಎಂದಿಗೂ ಮರೆಯುವುದಿಲ್ಲ.

ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾದ ಸೋಲನ್ನು ಭಾರತದ ಕ್ರಿಕೆಟ್ ಪ್ರೇಮಿಗಳು ಮರೆಯಲು ಹೆಚ್ಚು ದಿನ ಬೇಕು ಎಂದನಿಸುತ್ತಿದೆ. ಅಡಿಲೇಡ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ಆರಂಭಿಕರಿಬ್ಬರೂ ಕೊನೆಯವರೆಗೂ ನಿಂತು ನೋ ಲಾಸ್​ ನಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಭಾರತೀಯ ಕ್ರೀಡಾ ಪ್ರೇಮಿಗಳಿಗೆ ಇದಕ್ಕಿಂತ ದೊಡ್ಡ ನಿರಾಸೆ ಮತ್ತೊಂದಿಲ್ಲ. ವಿಶ್ವಕಪ್‌ನ ಅಂತಿಮ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ಕನಸುಗಳು ಕಂಡಿದ್ದ ರೋಹಿತ್ ಪಡೆಗೆ ಇದು ನಿರಾಸೆ ಮೂಡಿಸಿದೆ. ಇತ್ತ, ಭಾರತ ಕ್ರಿಕೆಟ್‌ ಅಭಿಮಾನಿಗಳಿಗೆ ಕ್ಷಮಿಸಿ ಎಂದು ವಿರಾಟ್‌ ಕೊಹ್ಲಿ ಭಾವುಕರಾಗಿ ಮಾತನಾಡಿದ್ದಾರೆ.

RELATED ARTICLES

Related Articles

TRENDING ARTICLES