Wednesday, January 22, 2025

ADGP ಅಮೃತ್ ಪೌಲ್​ಗೆ ED ಶಾಕ್​

ಬೆಂಗಳೂರು : ಪಿಎಸ್​ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ADGP ಅಮೃತ್ ಪೌಲ್ ಮತ್ತು DySP ಶಾಂತಕುಮಾರ್​ಗೆ ED ಬಿಗ್​ ಶಾಕ್​ ಕೊಟ್ಟಿದೆ.

ಮನಿ ಲಾಂಡ್ರಿಂಗ್ ಕಾಯ್ದೆಯಡಿ ಇವರಿಬ್ಬರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಹಕಾರ ನಗರದಲ್ಲಿರುವ ADGP ಅಮೃತ್ ಪೌಲ್ ಮನೆಗೆ ದಾಳಿ ಮಾಡಿ ಪರಿಶೀಲನೆ ನಡೆಸಿದರು ಹಾಗೂ DySP ಶಾಂತಕುಮಾರ್​ಗೆ ಮನೆ ಮೇಲೂ ದಾಳಿ ಮಾಡಿದ ED ಅಧಿಕಾರಿಗಳು ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡರು.

RELATED ARTICLES

Related Articles

TRENDING ARTICLES