Wednesday, January 22, 2025

ಮುತ್ತತ್ತಿ ಹನುಮನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್ ಕುಮಾರ್..!

ಮಂಡ್ಯ:ಮುತ್ತತ್ತಿ ಹನುಮನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್ ಕುಮಾರ್. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮುತ್ತತ್ತಿ ಗ್ರಾಮ.
ರಾಜ್ ಕುಟುಂಬದ ಮನೆ ದೇವರು ಮುತ್ತತ್ತಿ ಆಂಜನೇಯ.

ಗಂಧದಗುಡಿ ಯಶಸ್ವಿ ಬಳಿಕ ಮುತ್ತತ್ತಿ ಹನುಮನ ದರ್ಶನ ಪಡೆದ ಅಶ್ವಿನಿ ಪುನಿತ್ ರಾಜ್ ಕುಮಾರ್, ದೇವರ ದರ್ಶನದ ಬಳಿಕ ಹಲಗೂರಿನ ಚಿಬ್ಲು ಇಡ್ಲಿ ಸವಿದ ಅಶ್ವಿನಿ. ಪುನೀತ್ ರಾಜ್ ಕುಮಾರ್ ಹಲಗೂರಿಗೆ ಬಂದಾದ ಚಿಬ್ಲು ಇಡ್ಲಿ ಸವಿಯುತ್ತಿದ್ದರು. ಈ ಹಿನ್ನಲೆ ಪುನೀತ್ ರ ಫೇವರೇಟ್ ಇಡ್ಲಿ ತಿಂದ ಅಶ್ವಿನಿ ಪುನೀತ್ ರಾಜ್ ಕುಮಾರ್, ಅಶ್ವಿನಿ ಜೊತೆ ಕುಟುಂಬಸ್ಥರು ಹಾಗೂ ನಿರ್ದೇಶಕ ಸಂತೋಷ್ ಆನಂದ್ ಸಾಥ್ ನಿಡಿದ್ದಾರೆ.

RELATED ARTICLES

Related Articles

TRENDING ARTICLES