Wednesday, January 22, 2025

ಅಮೂಲ್ಯ ಅವಳಿ ಮಕ್ಕಳಿಗೆ ನಾಮಕರಣ ಮಹೋತ್ಸವದ ಸಂಭ್ರಮ

ಬೆಂಗಳೂರು : ಸ್ಯಾಂಡಲ್’ವುಡ್’ನ ಗೋಲ್ಡನ್ ಕ್ವೀನ್, ನಟಿ ಅಮೂಲ್ಯ ಅವಳಿ ಮಕ್ಕಳಿಗೆ ನಾಮಕರಣ ಮಹೋತ್ಸವ ನೆರವೇರಿದೆ.

ನಗರದ ಖಾಸಗಿ ಪಂಚತಾರಾ ಹೋಟೆಲ್ ನಲ್ಲಿ ಶುಭಕಾರ್ಯ ನೆರವೇರಿದ್ದು, ಅಮೂಲ್ಯ- ಜಗದೀಶ್ ದಂಪತಿ ತಮ್ಮ ಇಬ್ಬರು ಅವಳಿ ಗಂಡು ಮಕ್ಕಳಿಗೆ ಅಥರ್ವ್ ಹಾಗೂ ಆಧವ್ ಎಂದು ನಾಮಕರಣ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಇಡೀ ಚಿತ್ರರಂಗ ಸಾಕ್ಷಿಯಾಗಿದ್ದು, ನಟ ಶಿವರಾಜ್’ಕುಮಾರ್, ಪ್ರೇಮ್, ಗಣೇಶ್ ದಂಪತಿ, ನಟಿ ತಾರಾ, ಸುಧಾರಾಣಿ, ಮಾಳವಿಕಾ ಅವಿನಾಶ್ ಶುಭ ಹಾರೈಸಿದ್ರು.

RELATED ARTICLES

Related Articles

TRENDING ARTICLES