Wednesday, January 22, 2025

ಪಿಎಸ್​ಐ ವಿಚಾರಣೆ ವೇಳೆ, ಸ್ಫೋಟಕ ಮಾಹಿತಿ ಬಯಲು..!

ಬೆಂಗಳೂರು: ರಾಜ್ಯದಲ್ಲಿ PSI ಅಕ್ರಮ ನೇಮಕಾತಿ ಪ್ರಕರಣ ಈಗಾಗಲೇ ರಾಜ್ಯದಲ್ಲಿ ಬಾರಿ ಸದ್ದು ಮಾಡಿತ್ತು. ಹಿಂದಿನ PSI ಬ್ಯಾಚ್‌ಗಳಲ್ಲೂ ನಡೆದಿತ್ತು ಅಕ್ರಮ. ಕಾಂಗ್ರೆಸ್ ಅವಧಿಯಲ್ಲೂ ನಡೆದಿತ್ತು ಅಕ್ರಮ. ವಿಚಾರಣೆ ವೇಳೆ RD ಪಾಟೀಲ್ ಸ್ಫೋಟಕ ಮಾಹಿತಿ ಬಯಲುಮಾಡಿದ್ದಾರೆ.

RD ಪಾಟೀಲ್ ಮೂಲತ ಕಲಬುರ್ಗಿಯ ಅಫ್ಜಲ್‌ಪುರ ನಿವಾಸಿ.2016 ರಿಂದೀಚೆಗೆ PSI ಅಕ್ರಮ ನೇಮಕಾತಿಯಲ್ಲಿ ಭಾಗಿ.2016, 2017, 2018ರ ಬ್ಯಾಚ್‌ನಲ್ಲೂ ಅಕ್ರಮ ಎಸಗಿದ್ದ. 2016, 2017ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ವಿಚಾರಣೆ ವೇಳೆ ಮಾಹಿತಿ ಬಹಿರಂಗಪಡಿಸಿ RD ಪಾಟೀಲ್.

RD ಪಾಟೀಲ್ ಬಾಯ್ಬಿಟ್ಟ ಸತ್ಯ ಕೇಳಿ ಬೆಚ್ಚಿಬಿದ್ದ CID ಅಧಿಕಾರಿಗಳು. ಪ್ರತಿ ಬ್ಯಾಚ್‌ನಲ್ಲೂ ಹೈದರಾಬಾದ್ ಕರ್ನಾಟಕದ ಅಭ್ಯರ್ಥಿಗಳಿದ್ದಾರೆ. ಅಂದಾಜು 30-40 ಅಭ್ಯರ್ಥಿಗಳು ಅಕ್ರಮವಾಗಿ ನೇಮಕವಾಗಿದ್ದಾರೆ. ಹೀಗೆ ನೇಮಕವಾದವರು ಇಂದು PSIಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES