Wednesday, January 22, 2025

ಟಿ20 ವಿಶ್ವಕಪ್​ : ಫೈನಲ್​ಗೆ ಲಗ್ಗೆ ಇಟ್ಟ ಪಾಕಿಸ್ತಾನ

ಬಾಬರ್​ ಅಜಮ್​ (53) ಮತ್ತು ಮೊಹಮ್ಮದ್​ ರಿಜ್ವಾನ್​ (57) ನೇತೃತ್ವದ ಸಂಪೂರ್ಣ ಬ್ಯಾಟಿಂಗ್​ ಪ್ರದರ್ಶನದೊಂದಿಗೆ ಪಾಕಿಸ್ತಾನವು ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್​ ಅನ್ನು 7 ವಿಕೆಟ್​ಗಳಿಂದ ಸೋಲಿಸಿ ಮೂರನೇ ಬಾರಿಗೆ T20 ವಿಶ್ವಕಪ್​ ಫೈನಲ್​ಗೆ ಪ್ರವೇಶಿಸಿತು.

ಟಿಇನ್ನು, ಕಿವೀಸ್​ ಪಡೆಯನ್ನು ಕಡಿಮೆ ರನ್​ಗಳಿಗೆ ಕಟ್ಟಿಹಾಕಿದ ಬಳಿಕ ರನ್​ ಬೆನ್ನಟ್ಟಿದ ಪಾಕಿಸ್ತಾನ ನಾಯಕ ಬಾಬರ್​ ಅಜಮ್​ ಮತ್ತು ಮೊಹಮ್ಮದ್​ ರಿಜ್ವಾನ್​ ಅತ್ಯಂತ ಮಹತ್ವದ ಪಂದ್ಯದಲ್ಲಿ ತಮ್ಮ ಹಳೆಯ ಫಾರ್ಮ್​ಗೆ ಮರಳುವ ಮೂಲಕ ಅಮೋಘ ಶತಕದ ಜೊತೆಯಾಟ ನಡೆಸಿದರು.

RELATED ARTICLES

Related Articles

TRENDING ARTICLES