Friday, January 10, 2025

ಸಮಿಫೈನಲ್​ನಲ್ಲಿ ಫೈನಲ್​ ಭವಿಷ್ಯ; ನ್ಯೂಜಿಲೆಂಡ್, ಪಾಕಿಸ್ತಾನ ನಡುವೆ ಇಂದು ಹೈವೋಲ್ಟೇಜ್​ ಮ್ಯಾಚ್​

ಆಸ್ಟ್ರೇಲಿಯಾ: ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಟಿ-20 ವಿಶ್ವಕಪ್​ನ ಮೊದಲ ಸೆಮಿಫೈನಲ್ ಪಂದ್ಯ ಇಂದು(ನ.9) ನಡೆಯಲಿದೆ.

ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್​ ಮೈದಾನದಲ್ಲಿ ಇಂದು ಭಾರತೀಯ ಕಾಲಮಾನ ಮಧ್ಯಾಹ್ನ 1.30 ಕ್ಕೆ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಕಾದಾಟ ನಡೆಯಲಿದೆ. ಈ ಪಂದ್ಯದಲ್ಲಿ ಜಯಗಳಿಸಿದವರು ಟಿ-20 ಫೈನಲ್​ ಪಂದ್ಯಕ್ಕೆ ಎಂಟ್ರಿಯಾಗಲಿದ್ದಾರೆ.

ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್ ತಂಡ 5 ಪಂದ್ಯದಲ್ಲಿ 3 ಗೆಲುವು, 1 ಸೋಲು, ಒಂದು ಡ್ರಾ ಕಂಡು ಎ ಗ್ರೂಪ್​ನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡು ಒಟ್ಟು 7 ಪಾಯಿಂಟ್ಸ್​ ಹೊಂದಿದೆ. ಅದರಂತೆ ಪಾಕಿಸ್ತಾನ ತಂಡ ತಂಡ 5 ಪಂದ್ಯದಲ್ಲಿ 3 ಗೆಲುವು, 6 ಸೋಲು ಅನುಭವಿಸಿ ಎ ಗ್ರೂಪ್​ನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡು ಒಟ್ಟು 6 ಪಾಯಿಂಟ್ಸ್​ ಹೊಂದಿದೆ.

 

RELATED ARTICLES

Related Articles

TRENDING ARTICLES