Wednesday, January 22, 2025

ನಿಗದಿತ ಸಮಯಕ್ಕೆ ಆರಂಭವಾಗದ ಜನಸಂಕಲ್ಪಯಾತ್ರೆ

ವಿಜಯಪುರ:ವಿಜಯಪುರ ಇಂಡಿ ಪಟ್ಟಣದಲ್ಲಿಂದು ಬಿಜೆಪಿ ಜನಸಂಕಲ್ಪಯಾತ್ರೆ ಹಿನ್ನೆಲೆ.ಇನ್ನೂ ಆರಂಭವಾಗದ ಜನಸಂಕಲ್ಪಯಾತ್ರೆ ಕಾರ್ಯಕ್ರಮ.

ನಿಗದಿತ ಸಮಯಕ್ಕೆ ಆರಂಭವಾಗದ ಕಾರ್ಯಕ್ರಮ, ಕಾರ್ಯಕರ್ತರ ಸಂಖ್ಯೆಯೂ ವಿರಳವಾಗಿದೆ. ಅರುಣ್ ಸಿಂಗ್ ಆಗಮನ ವಿಳಂಬ ಹಿನ್ನಲೆ ಕಾರ್ಯಕ್ರಮ ವಿಳಂಬ. ಬೆಳಿಗ್ಗೆ 11ಕ್ಕೆ ನಡೆಯಬೇಕಿದ್ದ ಯಾತ್ರೆ.ನಿಗದಿತ ಸಮಯಕ್ಕಿಂತ 2 ಗಂಟೆಗೂ ಅಧಿಕ ತಡವಾಗಿ ಕಾರ್ಯಕ್ರಮ ಆರಂಭವಾಗುವ ಸಾಧ್ಯತೆ.

ಇಂಡಿ ಪಟ್ಟಣದ ಧನಶೆಟ್ಟಿ ಮಂಗಲ ಕಾರ್ಯಾಲಯದಲ್ಲಿ ಕಾರ್ಯಕ್ರಮ.ಕಾರ್ಯಕ್ರಮಕ್ಕೆ ಇನ್ನೂ ಆಗಮಿಸದ ಕಾರ್ಯಕರ್ತರು.
5 ಸಾವಿರ ಕಾರ್ಯಕರ್ತರು ಭಾಗಿ ಸಾಧ್ಯತೆ. ಇಂಡಿ ಪಟ್ಟಣದ ಜನಸಂಕಲ್ಪಯಾತ್ರೆ ಮುಗಿಸಿ ಮಧ್ಯಾಹ್ನ ಸಿಂದಗಿಯಲ್ಲಿ ಯಾತ್ರೆ.
ಸಿಂದಗಿಯಲ್ಲಿ ಮಧ್ಯಾಹ್ನ 3ಕ್ಕೆ ತಾಲೂಕು ಕ್ರೀಡಾಂಗಣದಲ್ಲಿ ಜನಸಂಕಲ್ಪಯಾತ್ರೆ ಕಾರ್ಯಕ್ರಮ.

RELATED ARTICLES

Related Articles

TRENDING ARTICLES