Sunday, December 22, 2024

ಶಾಸಕ ರೇಣುಕಾಚಾರ್ಯ ಮನೆಗೆ ಭೇಟಿ ನೀಡಿದ ವಿವಿಧ ಮಠಾಧೀಶರು

ದಾವಣಗೆರೆ:ಶಾಸಕ ರೇಣುಕಾಚಾರ್ಯ ಮನೆಗೆ ಭೇಟಿ ನೀಡಿದ ವಿವಿಧ ಮಠಾಧೀಶರು, ಚಂದ್ರಶೇಖರ ಸಾವು ಹಿನ್ನೆಲೆ ಸಾಂತ್ವನ ಹೇಳಲು ಆಗಮಿಸಿದ ಸ್ವಾಮೀಜಿಗಳು.

ಹೊನ್ನಾಳಿಯ ಹಿರೇಕಲ್ ಮಠದ ಮನೆಗೆ ಆಗಮಿಸಿದ ಮಠಾಧೀಶರು, ಬಸವ ಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ,ಶಾಂತವೀರ ಮಹಾಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸೇರಿದಂತ ಹತ್ತಕ್ಕೂ ಹೆಚ್ಚು ಸ್ವಾಮೀಜಿಗಳು ಆಗಮನ
ಚಂದ್ರಶೇಖರ್ ಫೋಟೋಗೆ ಪುಷ್ಪಾರ್ಚನೆ ಸಲ್ಲಿಕೆ ಮಾಡಿದ್ದಾರೆ. ಶಾಸಕ ರೇಣುಕಾಚಾರ್ಯ ಕುಟುಂಬಕ್ಕೆ ಸಾಂತ್ವನ ಹೇಳಿದ ವಿವಿಧ ಮಠಾಧೀಶರು.

RELATED ARTICLES

Related Articles

TRENDING ARTICLES