Sunday, May 19, 2024

ಫರ್ನಿಚರ್ ಎಕ್ಸ್‌ಪೋಗೆ ಇಂದು ಕೊನೆಯ ದಿನ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರೋ ಪವರ್ ಟಿವಿ ಫರ್ನಿಚರ್ ಎಕ್ಸ್ ಪೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಎಕ್ಸ್ ಪೋಗೆ ಉತ್ತಮ ರೆಸ್ಪಾನ್ಸ್ ದೊರೆಯುತ್ತಿದ್ದು, ಎಕ್ಸ್​​​ಪೋಗೆ ಇಂದು ಕೊನೆಯ ದಿನವಾಗಿದ್ದು ರಾತ್ರಿ 8 ಗಂಟೆಯವರೆಗೂ ಮಾತ್ರ ಇರಲಿದೆ.

ಫರ್ನಿಚರ್ ಎಕ್ಸ್ ಪೋನಲ್ಲಿ ಗೃಹ ಬಳಕೆಯ ಫರ್ನಿಚರ್ ಗಳು ಅತಿ ಕಡಿಮೆ ಬೆಲೆಯಲ್ಲಿ ದೊರೆಯುತ್ತಿವೆ. ಫರ್ನಿಚರ್ ಎಕ್ಸ್ ಪೋದಲ್ಲಿ ಟಿಕ್ ವುಡ್ ಹ್ಯಾಂಡ್ ಮೇಡ್ ಲಗ್ಸುರಿ ಸ್ವಿಂಗ್, ಹ್ಯಾಂಡ್ ಮೇಡ್ ಡೈನಿಂಗ್ ಟೇಬಲ್, ಗ್ಯಾಲಕ್ಸಿ ಕಂಫರ್ಟ್, ಲೇಟೆಕ್ಸ್ ಪೋಂ, ಲಕ್ಸುರಿ ಹಾಗೂ ಟ್ರೆಡಿಷನಲ್ ಸೋಫಾಗಳು, ಸ್ವಿಲ್ವರ್ ಕ್ವೀನ್, ರೋಜ್ ಗೋಲ್ಡ್ ಸೋಫಾ ಲಗ್ಸುರಿ ಸೋಫಾಗಳು ಒಂದೇ ಸೂರಿನ ಅಡಿಯಲ್ಲಿ ದೊರೆಯುತ್ತಿವೆ.

RELATED ARTICLES

Related Articles

TRENDING ARTICLES