Wednesday, January 22, 2025

ಡಿಕೆಶಿ ವಿರುದ್ಧ ವ್ಯಂಗ್ಯವಾಡಿದ ಸಚಿವ ಅಶ್ವಥ್ ನಾರಾಯಣ್

ಬೆಂಗಳೂರು: 2023ರ ಚುನಾವಣೆ ಹತ್ತಿರವಾಗುತ್ತಿದ್ದಮತೆ ಪ್ರತಿಪಕ್ಷಗಳಲ್ಲಿ ಪೈಪೋಟಿ ಜೋರಾಗಿದೆ. ಈ ಹಿನ್ನೆಲೆ ಒಬ್ಬರ ವಿರುದ್ಧ ಮತ್ತೋಬ್ಬರಂತೆ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ.

ಇನ್ನು ಡಿಕೆ ಶಿವಕುಮಾರ್ ರವರಿಂದ ವಲಸಿಗರಿಗೆ ಮುಕ್ತ ಆಹ್ವಾನ ಹಿನ್ನೆಲೆಯಲ್ಲಿ, ಡಿಕೆಶಿಗೆ ಬಿಜೆಪಿಗೆ ಬರುವಂತೆ ಆಹ್ವಾನ ಕೊಟ್ಟ ಸಚಿವ ಮುನಿರತ್ನ. ಡಿಕೆಶಿಗೆ ಸಚಿವ ಮುನಿರತ್ನ ಆಹ್ವಾನ ನೀಡಿದ್ದಾರೆ. ಈ ಹೇಳಿಕೆಗೆ ಪೂರಕವೆಂಬುವಂತೆ, ಸಚಿವ ಅಶ್ವಥ್ ನಾರಾಯಣರಿಂದ ತಿರಸ್ಕಾರ ಮಾಡಿದ್ದಾರೆ.

ಈ ಕುರಿತು ಸಚಿವ ಅಶ್ವಥ್ ನಾರಾಯಣ್ ರವರು ಮಾತನಾಡಿದ್ದು, ಡಿಕೆಶಿ ಅವರು ಖಂಡಿತವಾಗಿಯೂ ನಮ್ಮ ಪಕ್ಷಕ್ಕೆ ಬೇಡ. ಅವರ ನಡವಳಿಕೆ ಎಂಥದ್ದು ಅಂತ ಎಲ್ಲರಿಗೂ ಈಗಾಗಲೇ ತಿಳಿದಿದೆ. ಅವರು ನಮ್ಮ ಪಕ್ಷಕ್ಕೆ ಬರೋದು ಬೇಡ ಎಂದು ಹೇಲಿದ್ದಾರೆ.

RELATED ARTICLES

Related Articles

TRENDING ARTICLES