Monday, December 23, 2024

3ನೇ ದಿನಕ್ಕೆ ಕಾಲಿಟ್ಟ ಫರ್ನಿಚರ್ ಎಕ್ಸ್‌ಪೋ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರೋ ಪವರ್ ಟಿವಿ ಫರ್ನಿಚರ್ ಎಕ್ಸ್ ಪೋ 3ನೇ ದಿನಕ್ಕೆ ಕಾಲಿಟ್ಟಿದೆ.

ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಫರ್ನಿಚರ್ ಎಕ್ಸ್ ಪೋ ನಲ್ಲಿ ಗೃಹ ಬಳಕೆಯ ಫರ್ನಿಚರ್ ಗಳು ಅತಿ ಕಡಿಮೆ ಬೆಲೆಯಲ್ಲಿ ದೊರೆಯುತ್ತಿವೆ.

ಫರ್ನಿಚರ್ ಎಕ್ಸ್ ಪೋ ದಲ್ಲಿ ಟಿಕ್ ವುಡ್ ಹ್ಯಾಂಡ್ ಮೇಡ್, ಲಗ್ಸುರಿ ಸ್ವಿಂಗ್, ಹ್ಯಾಂಡ್ ಮೇಡ್ ಡೈನಿಂಗ್ ಟೇಬಲ್, ಗ್ಯಾಲಕ್ಸಿ ಕಂಫರ್ಟ್, ಲೇಟೆಕ್ಸ್ ಪೋಂ, ಲಕ್ಸುರಿ ಹಾಗೂ ಟ್ರೆಡಿಷನಲ್ ಸೋಫಾಗಳು, ಸ್ವಿಲ್ವರ್ ಕ್ವೀನ್, ರೋಜ್ ಗೋಲ್ಡ್ ಸೋಫಾ ಲಗ್ಸುರಿ ಸೋಫಾಗಳು ಒಂದೇ ಸೂರಿನ ಅಡಿಯಲ್ಲಿ ದೊರೆಯುತ್ತಿವೆ. ‘ಪವರ್’ ಫರ್ನಿಚರ್ ಎಕ್ಸ್‌ಪೋ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದ್ದು, 4 ದಿನಗಳ ಕಾಲ ನಡೆಯಲಿರುವ ಈ ಎಕ್ಸ್​ಪೋ ನಾಳೆಗೆ ತೆರೆ ಬೀಳಲಿದೆ.

RELATED ARTICLES

Related Articles

TRENDING ARTICLES