Wednesday, January 22, 2025

ಕನಕದಾಸ ಜಯಂತಿ ಆಚರಣೆಗೆ ಈದ್ಗಾ ಮೈದಾನದಲ್ಲಿ ಅನುಮತಿಗೆ ಮನವಿ

ಹುಬ್ಬಳ್ಳಿ:ಕನಕದಾಸ ಜಯಂತಿ ಆಚರಣೆಗೆ ಈದ್ಗಾ ಮೈದಾನದಲ್ಲಿ ಅನುಮತಿಗೆ ಮನವಿ ಸಲ್ಲಿಸಿದ ಸಂಘಟಕರು. ಹುಬ್ಬಳ್ಳಿ ಧಾರವಾಡ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ ಸಂಘಟಕರರು.

ಈದ್ಗಾ ಮೈದಾನದಲ್ಲಿ 11 ರಂದು ಕನಕದಾಸ ಜಯಂತಿ ಆಚರಣೆಗೆ ಮನವಿ‌ ಮಾಡಲಾಗಿದ್ದು, ಶ್ರೀರಾಮಸೇನಾ ಸಂಘಟನಾ ಕಾರ್ಯಕರ್ತರಿಂದ ಆಯುಕ್ತರಿಗೆ ಮನವಿ.ಟಿಪ್ಪು ಜಯಂತಿಗೆ ಅವಕಾಶ ಕೇಳಿದ ಬೆನ್ನಲ್ಲೆ ಇದೀಗ ಕನಕದಾಸ ಜಯಂತಿಗೂ ಮನವಿ‌.
ಈದ್ಗಾ ಮೈದಾನದಲ್ಲಿ ಕನಕದಾಸ ಜಯಂತಿ ಆಚರಣೆಗೆ ಮನವಿ ಮಾಡಿದ ಶ್ರೀರಾಮ ಸೇನಾ ಸಂಘಟನೆ ಕಾರ್ಯಕರ್ತರು. ನಾವು ಕನಕದಾಸ ಜಯಂತಿ ಆದ್ದೂರಿಯಾಗಿ ಆಚರಿಸಲು ಯೋಚಿಸಿದ್ದೇವೆ.

ಅನೇಕ ದೇಶ ಭಕ್ತಿಯ ಕಾರ್ಯಕ್ರಮಗಳಿದ್ದು, ನಮಗೆ ಮೈದಾನ ನೀಡಲು ಮನವಿ ಮಾಡಿದ ಸಂಘಟಕರು. ಗಣೇಶೋತ್ಸವ ಆಚರಣೆಗೆ ಈದ್ಗಾ ಮೈದಾನ ನೀಡಿದ ಹಿನ್ನಲೆ ಟಿಪ್ಪು ಜಯಂತಿಗೂ ಅವಕಾಶ ಕೇಳಿದ್ದ ಸಂಘಟಕರು. ಇದೀಗ ಕನಕದಾಸ ಜಯಂತಿಗೂ ಈದ್ಗಾ ಮೈದಾನ ನೀಡಿ ಎಂದು ಮನವಿ‌. ಈ ಹಿನ್ನೆಲೆಯಲ್ಲಿ ಗೊಂದಲಕ್ಕೆ ಸಿಲುಕಿದ ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆ.

RELATED ARTICLES

Related Articles

TRENDING ARTICLES