Saturday, June 29, 2024

ರಾಜ್ಯದ ವಿವಿಧ ಠಾಣೆಗೆ 10 ಇನ್ಸ್​ಪೆಕ್ಟರ್​ಗಳ ವರ್ಗಾವಣೆ; ರಾಜ್ಯ ಸರ್ಕಾರ ಆದೇಶ

ಬೆಂಗಳೂರು: 10 ಇನ್ಸ್​ಪೆಕ್ಟರ್​ಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ಸೇರಿ ರಾಜ್ಯದ ಖಾಲಿ ಇರುವ ವಿವಿಧ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ.

ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ 10 ಇನ್ಸ್​ಪೆಕ್ಟರ್​ಗಳ ವಿವರ

1. ಸತೀಶ್​ ಕುಮಾರ್​, ಹರಿಹರ ಸರ್ಕಲ್​, ದಾವಣಗೆರೆ

2. ಸೋಮೆಗೌಡ P.P, ಮೂಡಿಗೆರೆ ಸರ್ಕಲ್​, ಚಿಕ್ಕಮಗಳೂರು

3. ಶರಣಪ್ಪಗೌಡ ಬಿ.ಗೌಡರ್​, ಹೆಸ್ಕಾಂ ಜಾಗೃತ ದಳ, ವಿಜಯಪುರ

4. ಶ್ರೀನಿವಾಸ.ಸಿ.ಮೇಟಿ, ಹೊಸಪೇಟೆ ಸಂಚಾರ ಪೊಲೀಸ್​ ಠಾಣೆ

5. ರವಿ ಪ್ರಕಾಶ್​ ಆರ್, ಕೆ.ಪಿ ಅಗ್ರಹಾರ ಠಾಣೆ, ಬೆಂಗಳೂರು

6. ರಾಮಕೃಷ್ಣ ರೆಡ್ಡಿ ಎಂ.ಬಿ, ಚಿಕ್ಕಜಾಲ ಠಾಣೆ, ಬೆಂಗಳೂರು

7. ಗಿರೀಶ್​ ಎಂ.ಎಲ್​.ಮೈಕೊ ಲೇಔಟ್ ಠಾಣೆ, ಬೆಂಗಳೂರು​

8. ಸುನೀಲ್ ಕುಮಾರ್​​.ಬಿ, ಮಾಸ್ತಿ ಠಾಣೆ, ಕೋಲಾರ

9. ಕವಿತ ಜಿ.ಎಂ, ಸಿಸಿಬಿ-ಬೆಂಗಳೂರು

10. ಕುಮಾರಸ್ವಾಮಿ ಎಸ್​.ಪಿ, ವಿಧಾನಸೌಧ ಪೊಲೀಸ್​ ಠಾಣೆ

 

RELATED ARTICLES

Related Articles

TRENDING ARTICLES