Wednesday, January 22, 2025

ಬಿಸಿಯೂಟಕ್ಕಾಗಿ ಮೊಟ್ಟೆ ಖರೀದಿಗೆ ಹೋದ ಪ್ರಾಂಶುಪಾಲನಿಗೆ ಕಪಾಳಮೋಕ್ಷ

ಶಿವಮೊಗ್ಗ : ಬಿಸಿಯೂಟಕ್ಕಾಗಿ ಮೊಟ್ಟೆ ಖರೀದಿಗೆ ಹೋದ ಪ್ರಾಂಶುಪಾಲನಿಗೆ ಕಪಾಳಮೋಕ್ಷ ಮಾಡಿದ ಘಟನೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಕಾರೇಮಟ್ಟಿ ಗ್ರಾಮದಲ್ಲಿ ನಡೆದಿದೆ.

ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯ ಮಂಜುನಾಥ, ಅಂಗಡಿ ಮಾಲೀಕ ಮೊಹಮ್ಮದ್ ರಾಹಿಲ್​ ಶಿಕ್ಷಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಬಿಸಿಯೂಟದ ಮಕ್ಕಳಿಗಾಗಿ ಮೊಟ್ಟೆ ಖರೀದಿಸಲು ಹೋದಾಗ ಈ ಘಟನೆ ನಡೆದಿದೆ.

ಇನ್ನು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಠಾಣೆಗೆ ದೂರು ನೀಡಿದ ಶಿಕ್ಷಕ, IPC ಸೆಕ್ಷನ್​ 504, 323,186, 332, 353, 506 ಅಡಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES