Wednesday, January 22, 2025

ರೇಣುಕಾಚಾರ್ಯ ತಮ್ಮನ ಮಗನ ಸಾವಿಗೆ ಸ್ಫೋಟಕ ಟ್ವಿಸ್ಟ್

ದಾವಣಿಗೆರೆ : ಚಂದ್ರಶೇಖರ್ ​ಕಾಣೆಯಾದ ದಿನ ಒಂದೇ ನಂಬರ್​​ನಿಂದ ರಾತ್ರಿ 10 ಗಂಟೆಯಿಂದ ಚಂದ್ರುಗೆ ನಿರಂತರವಾಗಿ ಕರೆ ಬಂದಿದೆ.

ಒಂದೇ ನಂಬರ್​​ನಿಂದ ಬಂದಿತ್ತು ಹತ್ತಕ್ಕೂ ಹೆಚ್ಚು ಬಾರಿ ಕರೆ ಬಂದಿದ್ದು, ಚಿಕ್ಕಮಗಳೂರಿನ ಕೊಪ್ಪದ ವ್ಯಕ್ತಿಯ ಜೊತೆ ಫೋನ್​ ಸಂಭಾಷಣೆ ಮಾಡಿದ್ದು, ಕರೆ ಬಂದ ನಂಬರ್​ಬಗ್ಗೆ ಮಾಹಿತಿ ಪಡೆದು ತನಿಖೆ ನಡಿಸಿದ್ದಾರೆ. ಕರೆ ಮಾಡಿದ್ದು ಯಾರು..? ಯಾಕೆ ಕರೆ ಮಾಡಿದ್ದರು..? ಚಂದ್ರುಗೆ ಹತ್ತಕ್ಕೂ ಹೆಚ್ಚು ಬಾರಿ ಮೆಸೇಜ್, ಕಾಲ್ ಬಂದಿದ್ದೇಕೆ..? ಆ ನಂಬರ್ ಬಗ್ಗೆ ಮಾಹಿತಿ ಪಡೆದು ತನಿಖೆ ಚುರುಕುಗೊಂಡಿದೆ.

RELATED ARTICLES

Related Articles

TRENDING ARTICLES