Sunday, December 22, 2024

ಚಂದ್ರು ಸಾವಿನ ಸುತ್ತ ಅನುಮಾನದ ಹುತ್ತ..!

ದಾವಣಿಗೆರೆ : ರೇಣುಕಾಚಾರ್ಯ ಸಹೋದರನ ಪುತ್ರ ನಿಗೂಢ ಸಾವು ಸಂಬಂಧಪಟ್ಟಂತೆ ತಂದೆ ಎಂ.ಪಿ.ರಮೇಶ್​ ದೂರು ನೀಡಿದ್ದಾರೆ.

IPC ಸೆಕ್ಷನ್​ 302 ಕೊಲೆ, 201 ಸಾಕ್ಷ್ಯ ನಾಶ, 427 ವಾಹನ ಜಖಂಗೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದು, ಕೊಲೆ ಕೇಸ್​ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಚಂದ್ರು ಸಾವಿನ ಸುತ್ತ. ಅನುಮಾನ ಉಂಟಾಗಿದೆ.

FIR ನಲ್ಲಿರೋ ಸ್ಫೋಟಕ ಅಂಶಗಳೇನು..?
ಚಂದ್ರು ಮೃತದೇಹ ಹಿಂಬದಿಯ ಸೀಟ್​ನಲ್ಲಿತ್ತು, ಚಂದ್ರು ಕೈ ಕಾಲುಗಳನ್ನು ಕಟ್ಟಿ ಹಾಕಿದ್ರು, ತಲೆಗೆ ಆಯುಧದಿಂದ ಹಲ್ಲೆ ಸಹ ಮಾಡಲಾಗಿತ್ತು. ಹೀಗಾಗಿ ಕೊಲೆ ಕೇಸ್​ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES