Wednesday, January 22, 2025

ಗುಜರಾತ್​ ಮಹಾಕದನಕ್ಕೆ ಮುಹೂರ್ತ ಫಿಕ್ಸ್

ನವದೆಹಲಿ : ಮಹಾಕದನಕ್ಕೆ ಇಂದೇ ಮುಹೂರ್ತ ಫಿಕ್ಸ್ ಆಗಲಿದ್ದು, ಕೆಲವೇ ಕ್ಷಣಗಳಲ್ಲಿ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಯಲಿದೆ.

ಮುಖ್ಯ ಚುನಾವಣಾ ಆಯುಕ್ತ ರಾಜೀವ್​ ಕುಮಾರ್​ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಲಿದ್ದು, ಗುಜರಾತ್ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಮಾಡಲಿದ್ದಾರೆ. ಪ್ರಧಾನಿ ಮೋದಿ, ಅಮಿತ್​ ಶಾ ತವರಲ್ಲಿ ಎಲೆಕ್ಷನ್​ ಕುತೂಹಲ ಕೆರಳಿಸಿದ್ದು, ಹಲವು ಹಂತಗಳಲ್ಲಿ ಚುನಾವಣೆ ನಡೆಸೋ ಸಾಧ್ಯತೆ ಇದೆ.

ಇನ್ನು, ಮೋದಿ ತವರಿನಲ್ಲಿ ಮೊಳಗಲಿದೆ ಎಲೆಕ್ಷನ್​ರಣಕಹಳೆ ಮೊಳಗಲಿದ್ದು, ಹಲವು ಹಂತಗಳಲ್ಲಿ ಚುನಾವಣೆ ನಡೆಸುವ ಸಾಧ್ಯತೆ ಇದೆ. ಗುಜರಾತ್ ಗದ್ದುಗೆಗಾಗಿ ವಿವಿಧ ಪಕ್ಷಗಳಿಂದ ರಣತಂತ್ರ ಹೂಡಿದ್ದು, ಬಿಜೆಪಿಗೆ ಸವಾಲ್​ ಹಾಕಲು ಆಮ್​ ಆದ್ಮಿ, ಕಾಂಗ್ರೆಸ್​ ಸಜ್ಜಾಗಿದೆ.

RELATED ARTICLES

Related Articles

TRENDING ARTICLES