Monday, November 18, 2024

ಟಾಟಾ ಗ್ರೂಪ್ ತೆಕ್ಕೆಗೆ​ ಏರ್​ ಏಷ್ಯಾ ಇಂಡಿಯಾ ವಿಮಾನ

ನವದೆಹಲಿ: ಮಲೇಷಿಯಾ ಕ್ಯಾಪಿಟಲ್​ ಎ ಸಂಸ್ಥೆಯ ಮೂಲದ ಭಾರತದಲ್ಲಿನ ಏರ್​ ಏಷ್ಯಾ ಇಂಡಿಯಾ ವಿಮಾನಯಾನದ ಶೇ. 100 ರಷ್ಟು ಪಾಲನ್ನ ಟಾಟಾ ಕಂಪನಿ ಖರೀದಿ ಮಾಡಿದೆ.

ಮಲೇಷಿಯಾ ಮೂಲದ ಏರ್​ ಏಷ್ಯಾ ಇಂಡಿಯಾ ಏರ್​ಲೈನ್ಸ್​​ ಸಂಪೂರ್ಣ ಪಾಲನ್ನು ಟಾಟಾ ಸನ್ಸ್‌ನ ಏರ್‌ ಇ೦ಡಿಯಾ ಲಿಮಿಟೆಡ್​ಗೆ ಮಾರಾಟ ಮಾಡುವುದಾಗಿ ತಿಳಿಸಿದೆ.

2014 ರಲ್ಲಿ ತನ್ನ ಅಂಗಸಂಸ್ಥೆಯನ್ನ ದೇಶದಲ್ಲಿ ತನ್ನ ವಿಮಾನಯಾನ ಸ್ಥಾಪಿಸಿದ ಮೊದಲ ವಿದೇಶಿ ವಿಮಾನಯಾನ ಎಂಬ ಬಿರುದು ಏರ್​ ಮಲೇಷಿಯಾ ಪಡೆದುಕೊಂಡಿತ್ತು.

ಟಾಟಾ ಬಹುಪಾಲು ಪಾಲನ್ನು ಹೊಂದಿರುವ ಏರ್‌ಏಷ್ಯಾ ಇಂಡಿಯಾದ ಸಂಪೂರ್ಣ ಷೇರು ಬಂಡವಾಳವನ್ನು ಒಂದೇ ಏರ್‌ಲೈನ್‌ನಲ್ಲಿ ಸೇರಿಸಲು ಏರ್ ಇಂಡಿಯಾದ ಪ್ರಸ್ತಾವನೆಯನ್ನು ಜೂನ್‌ನಲ್ಲಿ ಏರ್​ ಏಷ್ಯಾ ಮಾತುಕತೆ ನಡೆಸಿತ್ತು.

ಈ ಮೊದಲು ಏರ್​ ಏಷೀಯಾ ಭಾರತದಲ್ಲಿ ಟಾಟಾ 84 ರಷ್ಟು ಷೇರು​ ಹೊಂದಿತ್ತು. ಉಳಿದ 14% ಷೇರನ್ನ ಏರ್​ ಏಷ್ಯಾ ಸಂಸ್ಥೆ ತನ್ನಲ್ಲೆ ಉಳಿಸಿಕೊಂಡಿತ್ತು. ಈಗ 100 ಷೇರು​ ಟಾಟಾ ಗ್ರೂಪ್​ ಖರೀದಿ ಮಾಡಿದೆ.

RELATED ARTICLES

Related Articles

TRENDING ARTICLES