Thursday, December 26, 2024

ಪ್ರವೀಣ್ ನೆಟ್ಟಾರು ಹಂತಕರಿಗಾಗಿ ಶೋಧ : ಆರೋಪಿಗಳನ್ನ ಹುಡುಕಿಕೊಟ್ಟವರಿಗೆ ಗಿಫ್ಟ್​​​

ಮಂಗಳೂರು : BJP ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹಂತಕರನ್ನು ಹುಡುಕಿಕೊಟ್ರೆ 14 ಲಕ್ಷ ಬಹುಮಾನ ಘೋಷಿಸಲಾಗಿದೆ.

ನಗರದಲ್ಲಿ ಆರೋಪಿಗಳನ್ನ ಹುಡುಕಿಕೊಟ್ರೆ ಬಹುಮಾನ ಘೋಷಣೆ ನೀಡಲಾಗುತ್ತದೆ ಎಂದು ಬೆಂಗಳೂರಿನ NIA ಕಚೇರಿಯಿಂದ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಮೊಹಮ್ಮದ್ ಮುಸ್ತಫಾ ಸುಳಿವು ಕೊಟ್ಟರೆ 5 ಲಕ್ಷ ರೂ, ಆರೋಪಿ ತುಫೈಲ್​​ ಸುಳಿವು ನೀಡಿದ್ರೆ 5 ಲಕ್ಷ ರೂ, ಉಮರ್ ಫಾರೂಕ್, ಅಬುಬಕ್ಕರ್ ಸುಳಿವು ನೀಡಿದ್ರೆ ತಲಾ 2 ಲಕ್ಷ ರೂ ಘೋಷಿಸಲಾಗಿದೆ.

ಅದಲ್ಲದೇ, ಈ ನಾಲ್ವರು ಆರೋಪಿಗಳು ಕೂಡ PFI ಕಾರ್ಯಕರ್ತರಾಗಿದ್ದು, ಪ್ರವೀಣ್ ಕೊಲೆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES