Sunday, January 19, 2025

ಸಚಿವ ಎಂಟಿಬಿ ನಾಗರಾಜ್​ ಬಾಮೈದನ ಮೇಲೆ ಐಟಿ ದಾಳಿ

ಬೆಂಗಳೂರು: ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ್ ಅವರ ಬಾಮೈದನ ಮೇಲೆ ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎಂ.ಟಿ.ಬಿ ನಾಗರಾಜ್ ಬಾಮೈದ ಚಂದ್ರಶೇಖರ್ ಅವರು ಬೆಂಗಳೂರಿನ ಕಗ್ಗದಾಸಪುರ ನಿವಾಸದ ಮೇಲೆ ಸುಮಾರು ಎರಡು ಇನೋವಾ ಕಾರಿನಲ್ಲಿ 8 ಅಧಿಕಾರಿಗಳು ಬಂದು 8 ಐಟಿ ದಾಳಿ ನಡೆಸಿದ್ದಾರೆ.

ಇಂದು ಬೆಳಗಿನಿಂದಲೂ ಎಂಟಿಬಿ ಅಳಿಯನ ಮನೆಯಲ್ಲಿ ಐಟಿ ಅಧಿಕಾರಿಗಳ ಶೋಧಕಾರ್ಯ ನಡೆಸಿದ್ದು, ಚಂದ್ರಶೇಖರ್​ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾರೆ.

RELATED ARTICLES

Related Articles

TRENDING ARTICLES