Wednesday, January 22, 2025

ರಾಜಕುಮಾರ’ನ ಪ್ರಥಮ ವರ್ಷದ ಪುಣ್ಯಸ್ಮರಣೆ

ಬೆಂಗಳೂರು : ಅಪ್ಪು ಸಮಾಧಿಗೆ ದೊಡ್ಮನೆ ಫ್ಯಾಮಿಲಿ ಪೂಜೆ ಸಲ್ಲಿಸಿದ್ದು, ಅಪ್ಪುಗೆ ಇಷ್ಟವಾದ ತಿನಿಸುಗಳನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ.

ಸಮಾಧಿಗೆ ನಮಿಸಿದ ಶಿವಣ್ಣ, ಗೀತಾ, ರಾಘಣ್ಣ, ಪುನೀತ್ ಸಮಾಧಿಗೆ​ ಪತ್ನಿ ಅಶ್ವಿನಿ, ಪುತ್ರಿ ಪೂಜೆ ಸಲ್ಲಿದ್ದು, ಅಪ್ಪುಗೆ ಇಷ್ಟವಾದ ತಿನಿಸುಗಳನ್ನಿಟ್ಟು ಪೂಜೆ ಮಾಡಿದ್ದಾರೆ. ಹಾಗೆನೇ ಡಾ.ರಾಜ್​​ಕುಮಾರ್​​, ಪಾರ್ವತಮ್ಮ ಸಮಾಧಿಗೂ ಪೂಜೆ ಸಲ್ಲಿಸಿದ್ದು, ಅಪ್ಪು ನೆನೆದು ಪತ್ನಿ ಅಶ್ವಿನಿ ಕಣ್ಣೀರಿಟ್ಟಿದ್ದಾರೆ. ಅದೇರೀತಿ ಅಪ್ಪು ಆಪ್ತರು, ಸ್ನೇಹಿತರು ಪೂಜೆಯಲ್ಲಿ ಭಾಗಿಯಾಗಿದ್ದಾರೆ.

RELATED ARTICLES

Related Articles

TRENDING ARTICLES