Monday, December 23, 2024

ಟಿ-20 ವಿಶ್ವಕಪ್​ ಪಂದ್ಯ; ಗೆಳತಿಗೆ ಪ್ರಪೋಸ್​ ಮಾಡಿದ ಯುವಕ

ಆಸ್ಟ್ರೇಲಿಯಾ; ನೆದರ್ಲೆಂಡ್ಸ್​​ ವಿರುದ್ಧ ಭಾರತ 56 ರನ್​ಗಳ ಅಂತರದಿಂದ ಜಯಗಳಿಸಿತು. ಈ ಪಂದ್ಯದಲ್ಲಿ ಯುವಕನೊಬ್ಬ ತನ್ನ ಗೆಳತಿಗೆ ಪ್ರಪೋಸ್ ಮಾಡಿದ್ದಾನೆ.

ಇಂದು ಆಸ್ಟ್ರೇಲಿಯಾದ ಸಿಡ್ನಿ ಮೈದಾನದಲ್ಲಿ ನಡೆದ ಭಾರತ ಹಾಗೂ ನೆದರ್ಲೆಂಡ್ಸ್​ ಪಂದ್ಯದಲ್ಲಿ ಪ್ರೇಮಿಗಳ ಇಬ್ಬರ ನಡುವೆ ಉಂಗುರ ಬದಲಾವಣೆಗೆ ಈ ಮೈದಾನ ಸಾಕ್ಷಿಯಾಯಿತು.

ಪಂದ್ಯದ ವೇಳೆ ಮೈದಾನದಲ್ಲಿ ಪಂದ್ಯ ವೀಕ್ಷಿಸುತ್ತಿದ್ದವರ ನಡುವೆ ಯುವಕನೊಬ್ಬ ತನ್ನ ಗರ್ಲ್‌ಫ್ರೆಂಡ್‌ಗೆ ಪ್ರಪೋಸ್ ಮಾಡಿದ್ದಾನೆ. ಇದಕ್ಕೆ ಹುಡುಗಿ ಕೂಡ ಒಪ್ಪಿಗೆ ಸೂಚಿಸಿ ಕೈ ನೀಡಿದ್ದಾಳೆ, ಆಗ ಯುವಕ ಮೊಳಕಾಲುರಿ ಉಂಗುರ ಬದಲಾಯಿಸಿಕೊಂಡಿದ್ದಾನೆ.

ಈ ವೀಡಿಯೊವನ್ನು ಐಸಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದೆ. ನೆದರ್ಲೆಂಡ್ಸ್​​ ತಂಡ 7ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ.

 

View this post on Instagram

 

A post shared by ICC (@icc)

RELATED ARTICLES

Related Articles

TRENDING ARTICLES