Wednesday, January 22, 2025

ಶ್ರೀಗಳ ಡೆತ್​ನೋಟ್​ ವೈರಲ್​ ಮಾಡಿದ್ದು ಯಾರು ಗೊತ್ತಾ..?

ರಾಮನಗರ : ಬಂಡೇ ಮಠದ ಸ್ವಾಮೀಜಿ ಸಾವಿನ ಪ್ರಕರಣ ತನಿಖೆ ಚುರುಕುಗೊಂಡಿದ್ದು, ಈಗಾಗಲೇ ಮೂವರು ಯುವತಿಯರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಗರದಲ್ಲಿ ಯುವತಿ ಜೊತೆಗಿನ ವಿಡಿಯೋ ವೈರಲ್ ಮಾಡಿದ್ಯಾರು..? ಸ್ವಾಮೀಜಿಯನ್ನ ಟಾರ್ಗೆಟ್​ ಮಾಡಿತ್ತಾ ಆ ಟೀಂ..? ಮಠದ ಆಸ್ತಿ ಕಬಳಿಕೆಗೆ ಆ ಪ್ರಭಾವಿ ಸ್ವಾಮೀಜಿ ಸಂಚು ರೂಪಿಸಿದ್ರಾ..? ಹನಿಟ್ರ್ಯಾಪ್​ ಮೂಲಕ ಶ್ರೀಗಳನ್ನ ಖೆಡ್ಡಾಕ್ಕೆ ಬೀಳಿಸಿದ್ರಾ..? 2-3 ದಿನದಲ್ಲಿ ಸ್ವಾಮೀಜಿ ಸಾವಿನ ಸೀಕ್ರೆಟ್​ ಬಯಲಾಗಲಿದೆ.

ಇನ್ನು, ಡೆತ್​​ನೋಟ್​ ಹಾಗೂ ವಿಡಿಯೋ ರಿಲೀಸ್​ ಮಾಡಿದ್ದು ಒಂದೇ ಟೀಂ, ಎಲ್ಲವನ್ನೂ ಪ್ಲ್ಯಾನ್​ ಮಾಡಿಕೊಂಡಿದ್ದ ಸ್ವಾಮೀಜಿ ವಿರೋಧಿ ಟೀಂ, 3 ಪುಟಗಳ ಡೆತ್​ನೋಟ್​ನಲ್ಲಿ 1 ಪುಟ ಮಾತ್ರ ವೈರಲ್​ ಆಗಿತ್ತು. ಆದ್ರೆ, ಡೆತ್​ನೋಟ್​ನಿಂದ ಸ್ವಾಮೀಜಿ ಬಗ್ಗೆ ಸಿಂಪತಿ ಬಂದಿತ್ತು. ಆ ಸಿಂಪತಿಗೆ ವಿರುದ್ಧವಾಗಿ ಸ್ವಾಮೀಜಿ ವಿಡಿಯೋ ರಿಲೀಸ್​ ಮಾಡಿದ್ದು, ಬಂಡೇ ಮಠದ ಸ್ವಾಮೀಜಿ ಸಾವಿನ ಪ್ರಕರಣ ತನಿಖೆ ಚುರುಕುಗೊಂಡಿದೆ.

ಅದಲ್ಲದೇ, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರೋ ಪೊಲೀಸರು. ಪ್ರಕರಣದ ಹಿಂದೆ ಪ್ರಭಾವಿಗಳ ಕೈವಾಡದ ಶಂಕೆ ವ್ಯಕ್ತವಾಗುತ್ತಿದ್ದು, 2-3 ದಿನದಲ್ಲಿ ಪ್ರಮುಖ ಆರೋಪಿಗಳ ಪೊಲೀಸರು ಹೆಡೆಮುರಿ ಕಟ್ಟಲಿದ್ದಾರೆ. ಈಗಾಗಲೇ ಮೂವರು ಯುವತಿಯರನ್ನ ವಶಕ್ಕೆ ಪಡೆದು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.

RELATED ARTICLES

Related Articles

TRENDING ARTICLES