Monday, December 23, 2024

ಇನ್ಮುಂದೆ ದೇಶದಲ್ಲಿ ಎಲ್ಲಿ ಬೇಕಾದ್ರೂ ‘ರೇಷನ್’ ಪಡೆಯಬಹುದು

ಬೆಂಗಳೂರು: ಬೇರೆ ರಾಜ್ಯಕ್ಕೆ, ಬೇರೆ ಊರಿಗೆ ಹೋಗಿ ತಮ್ಮ ಕೆಲಸ ಮಾಡುವ ರೇಷನ್​ ಕಾರ್ಡ್​ ಬಳಕೆದಾರರಿಗೆ ಆಧಾರ್​ ಸಂಸ್ಥೆ ಗುಡ್​ ನ್ಯೂಸ್​ ನೀಡಿದೆ.

ಹೌದು. ವಿವಿಧ ರಾಜ್ಯಕ್ಕೆ ವಲಸೆ ಹೋಗಿ ದುಡಿಯುವ, ಕಾರ್ಯನಿರ್ವಹಿಸುವ ಅನೇಕ ಕುಟುಂಬಗಳಿಗಾಗಿ ಆಧಾರ ಸಂಸ್ಥೆ ಟ್ವೀಟ್​ ಮಾಡಿ ರೇಷನ್​ ಕಾರ್ಡ್​ ಅರ್ಹರು ದೇಶದಲ್ಲಿ ಎಲ್ಲಿ ಬೇಕಾದರು ರೇಷನ್​ ಪಡೆಯಬಹುದು ಎಂದು ಹೇಳಿದೆ.

ಒಂದು ರಾಷ್ಟ್ರ, ಒಂದು ರೇಷನ್ ಕಾರ್ಡ್ ಯೋಜನೆ ಅಡಿಯಲ್ಲಿ ಆಧಾರ್ ಕಾರ್ಡ್​ ಸಹಾಯದಿಂದ ದೇಶದಲ್ಲಿ ಯಾವ ಸ್ಥಳದಲ್ಲಿ ಬೇಕಾದರೂ ಪಟಿತರ ಪಡೆಯಬುದು.

ಹೀಗಾಗಿ ನಿಮ್ಮ ಹತ್ತಿರದ ಆಧಾರ್ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ನಿಮ್ಮ ಆಧಾರ್ ಅನ್ನು ನವೀಕರಿಸಿಬೇಕು ಎಂದು ಹೇಳಿದೆ.

RELATED ARTICLES

Related Articles

TRENDING ARTICLES