Wednesday, January 22, 2025

ಬೆಲೆ ಏರಿಕೆ ಮಧ್ಯೆಯೂ ಮಾರ್ಕೆಟ್ ಫುಲ್ ರಶ್

ಬಾಗಲಕೋಟೆ : ನಾಡಿನಾದ್ಯಂತ ದೀಪಾವಳಿ ಹಬ್ಬದ ಸಡಗರ ಮನೆ ಮಾಡಿದ್ದು, ಬಾಗಲಕೋಟೆಯಲ್ಲಿ ಮಾರ್ಕೆಟ್​​ಗಳಲ್ಲಿ ಖರೀದಿ ಜೋರಾಗಿದೆ.

ವಿದ್ಯಾಗಿರಿ, ನವನಗರ ಸೇರಿದಂತೆ ಹಲವೆಡೆ ಹೂ, ಹಣ್ಣು ತರಕಾರಿ ಮಾರ್ಕೆಟ್ ರಶ್ ಆಗಿದ್ದು, ಜನ್ರು ಹಬ್ಬಕ್ಕೆ ಅಗತ್ಯವಾದ ವಸ್ತುಗಳ ಖರೀದಿಯಲ್ಲಿ ಬ್ಯೂಸಿಯಾಗಿದ್ದರು. ಈ ಮಧ್ಯೆ ಈ ಬಾರಿ ಹಬ್ಬಕ್ಕೂ ಮುನ್ನ ವಿಪರೀತವಾದ ಮಳೆಯಾದ ಹಿನ್ನೆಲೆಯಲ್ಲಿ ರೈತರು ಮಳೆಯಿಂದ ಬೆಳೆಹಾನಿಯನ್ನು ಅನುಭವಿಸುವಂತಾಗಿತ್ತು. ಹೀಗಾಗಿಯೇ ಮಾರ್ಕೆಟ್ನಲ್ಲಿ ಸಹಜವಾಗಿಯೇ ಬೆಲೆ ಏರಿಕೆಯಾಗಿದ್ದು ಕಂಡು ಬಂತು.

RELATED ARTICLES

Related Articles

TRENDING ARTICLES