Monday, December 23, 2024

T 20 ಕ್ರಿಕೆಟ್​ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ

ಆಸ್ಟ್ರೇಲಿಯಾ : T-20 ಪಂದ್ಯದಲ್ಲಿ ಭಾರತ ತಂಡವು ಟಾಸ್​ ಗೆದ್ದು, ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದು, ಆಸ್ಟ್ರೇಲಿಯಾದ ಮೆಲ್ಬೋರ್ನ್ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿದೆ.

ಇನ್ನು ಭಾರತ ತಂಡದಲ್ಲಿ ರೋಹಿತ್​ ಶರ್ಮ (ನಾಯಕ) ಕೆಎಲ್​ ರಾಹುಲ್​, ವಿರಾಟ್​ ಕೊಹ್ಲಿ, ಸೂರ್ಯಕುಮಾರ್​ ಯಾದವ್​, ಹಾರ್ದಿಕ್​ ಪಾಂಡ್ಯ, ಪಂತ್​, ಮೊಹಮ್ಮದ್​ ಶಮಿ, ಅಶ್ವಿನ್​, ದಿನೇಶ್​ ಕಾರ್ತಿಕ್​, ದೀಪಕ್​ ಹೊಂಡ, ಯುಜುವೇಂದ್ರ ಚಾಹಲ್, ಭುವನೇಶ್ವರ್​ ಕುಮಾರ್​, ಹರ್ಷಲ್​ ಪಟೇಲ್​ 

 

RELATED ARTICLES

Related Articles

TRENDING ARTICLES