Monday, December 23, 2024

ಪಡಿತರ ಚೀಟಿ ಹಿಂಭಾಗ ಏಸು ಫೋಟೋ..!

ರಾಮನಗರ : ರಾಜ್ಯದಲ್ಲಿ ಧರ್ಮ ದಂಗಲ್ ನಡುವೆ ಮತ್ತೊಂದು ವಿವಾದ ಬೆಳಕಿಗೆ ಬಂದಿದೆ.

ಪಡಿತರ ಚೀಟಿ ಹಿಂಭಾಗ ಏಸು ಕ್ರಿಸ್ತನ ಫೋಟೋ ಮುದ್ರಿಸಲಾಗಿದೆ ಈ ಪ್ರಕರಣ ಬೆಳಕಿಗೆ ಬಂದಿರುವುದು ರಾಮನಗರ ಜಿಲ್ಲೆಯ, ಡಿಕೆಶಿ ಸ್ವಗ್ರಾಮ ದೊಡ್ಡ ಆಲಹಳ್ಳಿಯಲ್ಲ. ದೊಡ್ಡ ಆಲಹಳ್ಳಿಯ ನ್ಯೂ ಪುಷ್ಪ ಸ್ಟೂಡಿಯೋದಲ್ಲಿ ಮುದ್ರಣವಾಗಿರುವುದು ಸಾಬೀತಾಗಿದೆ. ಇನ್ನು ಈ ವಿಚಾರಕ್ಕೆ ಹಿಂದೂ ಸಮಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾಧಿಕಾರಿಗಳಿಗೆ ಶ್ರೀರಾಮಸೇನೆ ಮುಖಂಡರು ಮನವಿ ನೀಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ವೈರಲ್ ಆಗಿರೋ ಫೋಟೋ ಬಗ್ಗೆ ತನಿಖೆಗೆ ಕನಕಪುರ ತಹಶೀಲ್ದಾರ್​ ಮುಂದಾಗಿದ್ದಾರೆ. ಪೊಲೀಸರ ಜೊತೆಗೂಡಿ ತನಿಖೆ ತಹಶೀಲ್ದರ್ ವಿಶ್ವನಾಥ್ ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ವೈರಲ್ ಆದ ಫೋಟೋ ‌ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

RELATED ARTICLES

Related Articles

TRENDING ARTICLES