Monday, December 23, 2024

ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಬ್ರಿಟನ್ ಪ್ರಧಾನಿ ರಾಜೀನಾಮೆ

ಬ್ರಿಟನ್​; ಅಧಿಕಾರ ಸ್ವೀಕರಿಸಿ 45 ದಿನಗಳಲ್ಲಿ ಬ್ರಿಟನ್​ ಪ್ರಧಾನಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಇಂದು ಬ್ರಿಟನ್​ ಪ್ರಧಾನಿ ಲಿಜ್ ಟ್ರಸ್ ಅವರು ಡೌನಿಂಗ್ ಸ್ಟ್ರೀಟ್‌ನ ಹೊರಗಿನ ವಿಳಾಸದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು. ಮಂದಿನ ಬ್ರಿಟನ್​ ಉತ್ತರಾಧಿಕಾರಿ ಆಯ್ಕೆಯಾಗುವವರೆಗೂ ತಾವು ಪ್ರಧಾನಿಯಾಗಿಯೇ ಇರುವುದಾಗಿ ಅವರು ಈ ವೇಳೆ ಹೇಳಿದ್ದಾರೆ.

ಆರು ವಾರಗಳ ನಂತರ ಉನ್ನತ ಹುದ್ದೆಯಿಂದ ಬ್ರಿಟನ್​ ಪ್ರಧಾನಿ ಲಿಜ್​ ಕೆಳಗಿಳಿಯುವಂತೆ ತನ್ನ ಕನ್ಸರ್ವೇಟಿವ್ ಪಕ್ಷದೊಳಗೆ ಹೇಳಿಕೆ ಮಧ್ಯೆ ಯುಕೆ ಪ್ರಧಾನಿ ಲಿಜ್ ಟ್ರಸ್ ರಾಜೀನಾಮೆ ನೀಡಿದರು. ಮುಂದಿನ ವಾರದೊಳಗೆ ನಾಯಕತ್ವ ಸ್ಪರ್ಧೆ ನಡೆಯಲಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES