Wednesday, January 22, 2025

‘ಕಳಂಕ ಬಂಧಿ’ ಮುರುಘಾ ಶ್ರೀಗೆ ಮತ್ತೊಂದು ಸಂಕಷ್ಟ

ಮೈಸೂರು : ಮುರುಘಾ ಮಠದಲ್ಲಿ ಸಿಕ್ಕ ಆ ಹೆಣ್ಣು ಮಗು ಯಾರದ್ದು ಮುರುಘಾ ಶ್ರೀಗಳಿಗೂ ಆ ಮಗುವಿಗೂ ಸಂಬಂಧವಿದ್ಯಾ..? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಇನ್ನು, ನಾಲ್ಕೂವರೆ ವರ್ಷದ ಮಗುವನ್ನ ಮಠದಲ್ಲಿ ಬಿಟ್ಟು ಹೋಗಿದ್ಯಾರು..? ಮುರುಘಾ ಶ್ರೀಗಳಿಗೂ ಆ ಮಗುವಿಗೂ ಸಂಬಂಧವಿದ್ಯಾ..? ಹಾಗೆನೇ ಹೆಣ್ಣು ಮಗುವಿನ ಪೋಷಕರ ಬಗ್ಗೆ ಮಾಹಿತಿ ಲಭ್ಯವಿಲ್ಲ. ಪತ್ರಿಕಾ ಜಾಹೀರಾತು ನೀಡಿದ ಮಕ್ಕಳ ರಕ್ಷಣಾ ಘಟಕ, CWC ಮಗುವನ್ನು ಮಡಿಲು ಕೇಂದ್ರಕ್ಕೆ ಸೇರಿಸಿದ್ದಾರೆ.

RELATED ARTICLES

Related Articles

TRENDING ARTICLES