Thursday, December 19, 2024

ಏಷ್ಯಾಕಪ್​ ಟಿ-20 ಫೈನಲ್​ ಪಂದ್ಯದಲ್ಲಿ ಭಾರತ ವನಿತೆಯರ ತಂಡಕ್ಕೆ ಭರ್ಜರಿ ಜಯ.!

ಬಾಂಗ್ಲಾದೇಶ; ಭಾರತ ಹಾಗೂ ಶ್ರೀಲಂಕಾ ವಿರುದ್ಧದ ನಡುವಿನ ಏಷ್ಯಾಕಪ್​ ಟಿ-20 ಫೈನಲ್​ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಭರ್ಜರಿ ಜಯ ದಾಖಲಿಸಿದ್ದಾರೆ.

ಬಾಂಗ್ಲಾದೇಶದ ಸಿಲ್ಹೆಟ್ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮೊದಲು ಟಾಸ್​ ಗೆದ್ದ ಶ್ರೀಲಂಕಾ ವನಿತೆಯರ ಕ್ರಿಕೆಟ್​ ತಂಡ ಬ್ಯಾಟಿಂಗ್​ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ವೇಗಿ ರೇಣುಕಾ ಸಿಂಗ್​ ದಾಳಿಗೆ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 65 ರನ್​ಗಳಿಸುವಲ್ಲಿ ಸಶಕ್ತವಾಯಿತು.

ಈ ಗುರಿ ಬೆನ್ನಟ್ಟಿದ ಭಾರತ ತಂಡ 8.3 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 71 ರನ್​ಗಳಿಸಿತು. ಈ ಮೂಲಕ ಭಾರತೀಯ ವನಿತಿಯರ ತಂಡ 8 ವಿಕೆಟ್​ಗಳಿಂದ ಭರ್ಜರಿ ಗೆಲುವು ಸಾಧಿಸಿತು.

 

 

ಸಿಲ್ಹೆಟ್,

RELATED ARTICLES

Related Articles

TRENDING ARTICLES