Monday, December 23, 2024

ಹೊಟೇಲ್​ ಮಾಲೀಕರಿಗೆ ಗುಡ್​ನ್ಯೂಸ್​; 1 ಗಂಟೆವರೆಗೂ ಓಪನ್​.!

ಬೆಂಗಳೂರು: ಮಧ್ಯರಾತ್ರಿ 1ರವರೆಗೆ ಹೋಟೆಲ್ ತೆರೆಯಲು ಅವಕಾಶ ನೀಡಿ ಬೆಂಗಳೂರು ಕಮಿಷನರ್​ ಪ್ರತಾಪ್​ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಸದ್ಯ ಹೊಟೇಲ್​ 11 ಗಂಟೆಗೆ ಹೋಟೆಲ್ ಪೊಲೀಸರು​ ಮುಚ್ಚಿಸುತ್ತಿದ್ದರು. ಬದಲಾಗಿ ನಾಳೆಯಿಂದ ಬೆಳಗ್ಗೆ 6 ರಿಂದ ಮಧ್ಯರಾತ್ರಿ 1ರವರೆಗೂ ಹೊಟೇಲ್​ ತೆರೆಯಲು ಬೆಂಗಳೂರು ಕಮಿಷನರ್​ ಪ್ರತಾಪ್​ ರೆಡ್ಡಿ ಅವಕಾಶ ನೀಡಿದ್ದಾರೆ.

ಸಮಯದ ಬಗ್ಗೆ ಪರಿಶೀಲಿಸಿ ಈ ಆದೇಶ ಪಾಲನೆ ಮಾಡುವಂತೆ ಪೊಲೀಸ್​ ಕಮಿಷನರ್​ ಆದೇಶಿಸಿದ್ದಾರೆ.

RELATED ARTICLES

Related Articles

TRENDING ARTICLES