ಬೆಂಗಳೂರು : ಕೇಸರಿ ಪಡೆಯಲ್ಲಿ ಟಿಕೆಟ್ ವಿಚಾರದಲ್ಲಿ ಬಿರುಗಾಳಿ ಬೀಸಿದ್ದು, ಉತ್ತರ ಪ್ರದೇಶ ಮಾದರಿ ಪ್ರಯೋಗಕೆ ರಾಜ್ಯ ಬಿಜೆಪಿ ಪ್ಲ್ಯಾನ್ ಮಾಡಿದ್ದಾರೆ.
ಇನ್ನು, ಕರ್ನಾಟಕದಲ್ಲಿ ಯುಪಿ ಮಾದರಿ ಪ್ರಯೋಗದ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದು, ಇದೇ ಕಾರಣಕ್ಕೆ ರಹಸ್ಯವಾಗಿ ನಡೆಯುತ್ತಿದೆ ಬಿಜೆಪಿ ಶಾಸಕರ ವರ್ಕಿಂಗ್ ರಿಪೋರ್ಟ್ ಭ್ರಷ್ಟರು, ಅಧ್ಯಕ್ಷರು , ಸೋಲಿನ ಸುಳಿವಿರುವವರು, ಫ್ಯಾಮಿಲಿ ಪಾಲಿಟಿಕ್ಸ್ ಕಮಿಷನ್ ಆರೋಪ, ಪಕ್ಷ ಸಂಘಟನೆಯಲ್ಲಿ ಹಿಂದೆ ಬಿದ್ದಿರುವವರು, ಚಾರಿತ್ರ್ಯಹೀನ ಉಳ್ಳವರ ಮಾಹಿತಿಗಾಗಿ ಹೈಕಮಾಂಡ್ ಕಲೆ ಹಾಕ್ತಿದೆ.
ಅದಲ್ಲದೇ, ಸಮುದಾಯದ ಪ್ರಬಲ ನಾಯಕರು, ಅಸಮಾಧಾನಿತ ಸಚಿವರು, ನಿಷ್ಟಾವಂತ ಶಾಸಕರ ಜೊತೆ B.L.ಸಂತೋಷ್ ಸಮಾಲೋಚನೆ ನಡೆಸಿ ಪಕ್ಷ, ಸರ್ಕಾರ, ಸಚಿವರ ಇಮೇಜ್, ಪರ್ಫಾರ್ಮೆನ್ಸ್ ಬಗ್ಗೆ ಮಾನಿಟರ್, ಒನ್ ಟು ನ್ ಮೀಟಿಂಗ್ ನಡೆಸುತ್ತಿರುವ ಬಿ.ಎಲ್.ಸಂತೋಷ್, ಫ್ಯಾಮಿಲಿ ಪಾಲಿಟಿಕ್ಸ್ ಮಾಡುವವರಿಗೆ ಮುಂದಿನ ಎಲೆಕ್ಷನ್‌ನಲ್ಲಿ ಟಿಕೆಟ್ ಮಿಸ್ ಆಗಲಿದೆ. ಹಾಗೆನೇ ಯುವಕರು, ಯುವ ಉದ್ಯಮಿಗಳು, ಸಮಾಜ ಸೇವಕರು, ಲೋಕಲ್ ಲೀಡರ್‌ಗಳು, ಪಾಪ್ಯೂಲರ್ ಫೇಸ್ ಇರುವಂತವರಿಗೆ ಟಿಕೆಟ್ ಕೊಡೋ ಬಗ್ಗೆ ವರ್ಕೌಟ್ ನಡೆಯುತ್ತಿದೆ. ಈ ಮೂಲಕ ಬಿಜೆಪಿಯಲ್ಲಿ ಹಳೆ ನೀರು ಚೆಲ್ಲಿ ಹೊಸ ನೀರು ತುಂಬಿಸಲು ಪ್ಲ್ಯಾನ್ ಮಾಡಲಾಗಿದೆ.