Wednesday, January 22, 2025

ರಾಜ್ಯದಲ್ಲಿ 8ನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೊ ಯಾತ್ರೆ

ತುಮಕೂರು : ರಾಜ್ಯದಲ್ಲಿ ಭಾರತ್ ಜೋಡೊ ಯಾತ್ರೆ 8ನೇ ದಿನಕ್ಕೆ ಕಾಲಿಟ್ಟಿದ್ದು, ತುಮಕೂರಿನ ಕೆ.ಬಿ. ಕ್ರಾಸ್​​​​ನಿಂದ ರಾಹುಲ್​​ ಗಾಂಧಿ ಪಾದಯಾತ್ರೆ ಆರಂಭಗೊಂಡಿದೆ.

ರಾಹುಲ್​​​ ಗಾಂಧಿಗೆ ಮಹಿಳೆಯರು ಸ್ವಾಗತಕೋರಿದ್ದಾರೆ. ಜೊತೆಗೆ ಕಾಂಗ್ರೆಸ್​ ನಾಯಕರು ಹೆಜ್ಜೆ ಹಾಕಿದ್ದು, ಹಾಗೆನೇ ಈ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ, ಡಿಕೆಶಿ ಸಾಥ್​ ನೀಡಿದ್ದಾರೆ.

ಇನ್ನು, ರಾಜ್ಯ ಕಾಂಗ್ರೆಸ್​​​ನಲ್ಲಿ ಒಗ್ಗಟ್ಟಿನ ಪಾದಯಾತ್ರೆಯಲ್ಲಿ, ಬಿ.ಸಿ.ನಾಗೇಶ್, ಮಾಧುಸ್ವಾಮಿ ಕ್ಷೇತ್ರಗಳಲ್ಲಿ ಶಕ್ತಿ ಪ್ರದರ್ಶನ ಪ್ರದರ್ಶಿಸುತ್ತಿದ್ದು, ರಾಹುಲ್ ಪಾದಯಾತ್ರೆ ಉದ್ದಕ್ಕೂ ಕಟೌಟ್​ಗಳು ರಾರಾಜಿಸುತ್ತಿದೆ.

RELATED ARTICLES

Related Articles

TRENDING ARTICLES