Wednesday, January 22, 2025

ಪಾದಯಾತ್ರೆಯಲ್ಲಿ ಪೇಸಿಎಂ ಟೀ-ಶರ್ಟ್​

ತುಮಕೂರು : ರಾಜ್ಯಾದ್ಯಂತ ಸದ್ದು ಮಾಡಿದ್ದ ಪೇಸಿಎಂ ಪೋಸ್ಟರ್ ವಿವಾದ, ಇದೀಗ ಕಾಂಗ್ರೆಸ್​ನ ಭಾರತ್​ ಜೋಡೊ ಯಾತ್ರೆಯಲ್ಲೂ ಪ್ರತಿಧ್ವನಿಸಿದೆ.

ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಪೇಸಿಎಂ ಟಿ-ಶರ್ಟ್​​ಗಳು ರಾರಾಜಿಸಿದ್ವು. ಬಿಂದುಗೌಡ ನೇತೃತ್ವದ ತಂಡ ಪೇಸಿಎಂ ಟೀಶರ್ಟ್ ಧರಿಸಿ ಬಂದಿದ್ದರು. ಬಿಂದುಗೌಡ ಮತ್ತು ತಂಡ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ಪೇಸಿಎಂ ಟೀ-ಶರ್ಟ್​​ನಲ್ಲಿ ಸಚಿವ ಅಶ್ವತ್ಥ್​ ನಾರಾಯಣ್, ಸುಧಾಕರ್ ‌ಫೋಟೊ ರಾರಾಜಿಸ್ತಿತ್ತು.

RELATED ARTICLES

Related Articles

TRENDING ARTICLES