Monday, December 23, 2024

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ತೀರ್ಪು ಮುಂದೂಡಿದ ಕೋರ್ಟ್​.!

ಉತ್ತರ ಪ್ರದೇಶ​: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಹಿನ್ನಲೆಯಲ್ಲಿ ಅಕ್ಟೋಬರ್​ 11(ನಾಳೆ) ಮಧ್ಯಾಹ್ನ 2 ಗಂಟೆಗೆ ತೀರ್ಪು ನಡೆಸುವುದಾಗಿ ವಾರಣಾಸಿ ಕೋರ್ಟ್ ತೀರ್ಪು ಮುಂದೂಡಿದೆ.

ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಹಿನ್ನಲೆಯಲ್ಲಿ ನಾಲ್ಕು ಹಿಂದೂ ಮಹಿಳೆಯರು ನಮಗೂ ಪೂಜೆಗೆ ಅವಕಾಶ ನೀಡಬೇಕೆಂದು ಕೇಳಿಕೊಂಡಿದ್ದರು. ಇದಕ್ಕೆ ಕೋರ್ಟ್​ ಗೂ ಮೊದಲ ಹಂತದಲ್ಲಿ ನಿಮ್ಮ ಅರ್ಜಿ ಪರಿಗಣಿಸಲಾಗಿದೆ ಮುಂದಿನ ಹಂತದವರೆಗೂ ತೀರ್ಪು ಕಾಯ್ದಿರಿಸಲಾಗಿತ್ತು. ಹಿಂದೂ ಮಹಿಳೆಯರ ಪೂಜೆ ಪ್ರಶ್ನಿಸಿ ಮುಸ್ಲಿಂ ಮುಖಂಡರು ಕೋರ್ಟ್​ ಮೆಟ್ಟೀಲೆರಿದ್ದರು.

ಶಿವಲಿಂಗ ಪತ್ತೆ ಬಗ್ಗೆ ಸಂಪೂರ್ಣವಾದ ತನಿಖೆಯ ನಡೆಸಬೇಕು ಮತ್ತು ಸರ್ಕಾರಿ ಸಂಸ್ಥೆಯಾದ ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದಿಂದ ನಡೆಸಬಹುದು ಎಂದು ಮಹಿಳೆಯರು ತಮ್ಮ ಮನವಿಯಲ್ಲಿ ತಿಳಿಸಿದ್ದರು.

RELATED ARTICLES

Related Articles

TRENDING ARTICLES