Saturday, December 28, 2024

ಕನ್ನಡ ಭಾವುಟದ ಮೇಲೆ ರಾಹುಲ್​ ಗಾಂಧಿ ಫೋಟೋ..!

ಮೈಸೂರು : ಕರ್ನಾಟಕದಲ್ಲಿ ಭಾರತ್​ ಜೋಡೋ ಯಾತ್ರೆಯ ಮೂಲಕ ಸದ್ದು, ಮಾಡುತ್ತಿದ್ದ ರಾಹುಲ್​ ಗಾಂಧಿ ಇದೀಗ ವಿವಾದದಲ್ಲಿ ಸಿಲುಕಿದ್ದಾರೆ.

ಇನ್ನು, ರಾಹುಲ್​ ಗಾಂಧಿಯವರ ಭಾವಚಿತ್ರವಿದ್ದ ಕನ್ನಡ ಕನ್ನಡ ಧ್ವಜವು ಅಲ್ಲಲ್ಲಿ ಕಂಡುಬಂದಿದ್ದು, ಇದು ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಅದಲ್ಲದೇ, ಕನ್ನಡ ಧ್ವಜಗಳನ್ನು ರಾಜಕಾರಣಕ್ಕೆ ಬಳಸುವುದು ಸರಿಯಲ್ಲ. ವಯನಾಡು ಕ್ಷೇತ್ರದ ಸಂಸದರಾಗಿರುವ ರಾಹುಲ್​ ಗಾಂಧಿ ಅವರು, ಕರ್ನಾಟಕದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಏನ್? ಈ ಬಗ್ಗೆ ರಾಹುಲ್​ ಗಾಂಧಿ ಅವರು, ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.

RELATED ARTICLES

Related Articles

TRENDING ARTICLES