Wednesday, January 22, 2025

ಡಿ. 31 ರೊಳಗೆ ಬಿಬಿಎಂಪಿ ಚುನಾವಣೆ ನಡೆಸಲು ಹೈಕೋರ್ಟ್​ ಸೂಚನೆ.!

ಬೆಂಗಳೂರು: ಬರುವ ಡಿಸೆಂಬರ್​ 31 ರೊಳಗೆ ಬಿಬಿಎಂಪಿ(ಬೆಂಗಳೂರು ಮಹಾನಗರ ಪಾಲಿಕೆ) ಚುನಾವಣೆ ನಡೆಸಲು ಹೈಕೋರ್ಟ್ ನ್ಯಾ ಹೇಮಂತ್ ಚಂದನ್ ಆದೇಶ​​ ಹೊರಡಿಸಿದ್ದಾರೆ.

ನವೆಂಬರ್ 30 ರವಳಗೆಗೆ ಮೀಸಲಾತಿ ಪಟ್ಟಿಯನ್ನ ರಾಜ್ಯ ಚುನಾವಣೆ ಆಯೋಗ ಸಿದ್ದಪಡಿಸಿಕೊಂಡು, ನ. 30 ರವಳಗೆಗೆ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಬೇಕು. ಡಿಸೆಂಬರ್​ 31 ರೊಳಗೆ ಚುನಾವಣೆಯನ್ನ ರಾಜ್ಯ ಸರ್ಕಾರಕ್ಕೆ ನಡೆಸಬೇಕೆಂದು ಹೈಕೋರ್ಟ್​ ಸೂಚನೆ ನೀಡಿದೆ.

ಮೀಸಲಾತಿ ಪಟ್ಟಿ ಘೋಷಣೆ ಬಳಿಕ 30 ದಿನಗಳ ಒಳಗಾಗಿ ಚುನಾವಣೆ ನಡೆಸಬೇಕು ಎಂದು ಈ ವೇಳೆ ಹೈಕೋರ್ಟ್​ ರಾಜ್ಯ ಸರ್ಕಾರಕ್ಕೆ ಡೆಡ್​ಲೈನ್ ನೀಡಿದೆ. ಇನ್ನು ನಾಲ್ಕು ತಿಂಗಳು ಮೀಸಲಾತಿ ಪಟ್ಟಿ ಬಿಡುಗಡೆಗೆ ರಾಜ್ಯ ಸರ್ಕಾರ ಗಡುವು ನೀಡಬೇಕೆಂದು ಹೈಕೋರ್ಟ್​ ಮೊರೆಹೋಗಿತ್ತು.

 

 

RELATED ARTICLES

Related Articles

TRENDING ARTICLES