Wednesday, January 22, 2025

ರಾಜ್ಯದಲ್ಲಿ ನಿಲ್ಲದ ಧರ್ಮ ದಂಗಲ್..!

ಬೆಂಗಳೂರು : ದಸರಾ ಹಬ್ಬಕ್ಕೂ ಶುರುವಾಯಿತು ಧರ್ಮ ದಂಗಲ್ ಕ್ಯಾಂಪೇನ್​ ಆರಂಭವಾಗಿದ್ದು, ಹಲಾಲ್ ಕಟ್ ಬ್ಯಾನ್ ಮಾಡಿ ಜಟ್ಕಾ ಕಟ್ ಮಾಂಸ ಖರೀದಿಗೆ ಮನವಿಯನ್ನು ಮಾಡಿದ್ದಾರೆ.

ನಗರದಲ್ಲಿ, ನವರಾತ್ರಿಯ ಸಮಯದಲ್ಲಿ ಮತ್ತೆ ಹಲಾಲ್ ಮುಕ್ತ ದಸರಾಗೆ ಕರೆ ನೀಡಿದ್ದು, ಹಲಾಲ್ ಕಟ್ ಬ್ಯಾನ್ ಮಾಡಿ ಜಟ್ಕಾ ಕಟ್ ಮಾಂಸ ಖರೀದಿಗೆ ಮನವಿಯನ್ನು ಮಾಡಿದ್ದಾರೆ.

ಇನ್ನು, ಆಯುಧ ಪೂಜೆಯ ಬಳಿಕ ಹಲವಡೆ ಪ್ರಾಣಿಬಲಿ, ಮಾಂಸಾಹಾರ ಭೋಜನ ಸಂಪ್ರದಾಯ ಇರುತ್ತೆ. ಈ ಸಂದರ್ಭದಲ್ಲಿ ಹಿಂದೂವಿರೋಧಿ ಸಂಘಟನೆ ಜೊತೆ ವ್ಯವಹಾರ ಬೇಡ, ಬದಲಾಗಿ ಜಟ್ಕಾಕಟ್ ಮಾಂಸ ಖರೀದಿಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಕರೆ ನೀಡಲಾಗಿದೆ.

RELATED ARTICLES

Related Articles

TRENDING ARTICLES