Wednesday, January 22, 2025

PSI ಮರು ಪರೀಕ್ಷೆ ನಡೆಸದಂತೆ ಹೈಕೋರ್ಟ್ ತಡೆ

ಮೈಸೂರು : PSI ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಮರು ಪರೀಕ್ಷೆ ನಡೆಸದಂತೆ ಹೈಕೋರ್ಟ್ ತಡೆ ನೀಡಿದೆ.

ಇನ್ನು, ಮರು ಪರೀಕ್ಷೆ ನಡೆಸದಂತೆ ಹೈಕೋರ್ಟ್ ತಡೆ ನೀಡಿದ್ದು, ಇದು ನಿಷ್ಠಾವಂತ ಅಭ್ಯರ್ಥಿಗಳಿಗೆ ಬಿಗ್​ ರಿಲೀಫ್​ ಸಿಕ್ಕಿದಂತಾಗಿದೆ. ನ್ಯಾ.ಜಿ.ನರೇಂದ್ರ ಜೋಶಿ ಅವರ ಪೀಠ ಆದೇಶದ ವೇರೆಗೆ ಮೈಸೂರಿನ ಚಂದನ್, ಚೇತನ್ ಅರ್ಜಿ ಸಲ್ಲಿಸಿದ್ರು. ಮುಂದಿನ ಆದೇಶದವರೆಗೂ ಮರು ಪರೀಕ್ಷೆ ನಡೆಸುವ ಹಾಗಿಲ್ಲ. ಅಧಿಸೂಚನೆ ಕೊಡಬಾರದು ಎಂದು ಆದೇಶ ನೀಡಿದೆ.

RELATED ARTICLES

Related Articles

TRENDING ARTICLES