Wednesday, January 22, 2025

ದೇಶಾದ್ಯಂತ 5 ವರ್ಷ PFI ಸಂಘಟನೆ ಬ್ಯಾನ್​..!

ನವದೆಹಲಿ : ಉಗ್ರ ಸಂಘಟನೆಗಳ ಜೊತೆ ನೇರವಾದ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ಪಿಎಫ್‌ಐ ಮತ್ತು ಅದರ ಅಂಗಸಂಸ್ಥೆಗಳನ್ನ 5 ವರ್ಷಗಳ ಅವಧಿಗೆ ಬ್ಯಾನ್ ಮಾಡಿ ಗೃಹ ಸಚಿವಾಲಯ ಆದೇಶ ಪ್ರಕಟಿಸಿದೆ.

ಈ ಸಂಘಟನೆ ಉಗ್ರ ಸಂಘಟನೆಗಳ ಹತೆಗೆ ನೇರವಾಗಿ ಲಿಂಕ್ ಹೊಂದಿದ ಹಿನ್ನೆಲೆಯಲ್ಲಿ ಹಾಗೂ ಕಾನೂನು ಬಾಹಿರ ಸಂಘ ಎಂದು ಘೋಷಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಈ ಸಂಘಟನೆಯನ್ಮ ನೀಷೇಧ ಹೇರಿದೆ.

RELATED ARTICLES

Related Articles

TRENDING ARTICLES