Monday, February 24, 2025

ಬಿಜೆಪಿ, ಜೆಡಿಎಸ್ ಕಾಂಗ್ರೆಸ್ ಅಂತ ಕಿತ್ತಾಡಬಾರದು : ಕೆ.ಎಸ್​​. ಈಶ್ವರಪ್ಪ

ಬೆಂಗಳೂರು : ಮೊನ್ನೆ ಶಿವಮೊಗ್ಗದಲ್ಲಿ 3 ಜನ ಉಗ್ರಗಾಮಿ ಅರೆಸ್ಟೆ ಆದ್ರಲ್ವಾ. ಅವರು ಬಿಜೆಪಿಯವರಾ..? ಅವರಿಗೆ ಕುಮ್ಮಕ್ಕು ಕೊಟ್ಟಿದ್ದು ಯಾರು ಎಂದು ಮಾಜಿ ಸಚಿವ ಕೆ.ಎಸ್​​. ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರದ್ರೋಹಿಗಳೋ ಅಥವಾ ರಾಷ್ಟ್ರ ಭಕ್ತರೋ ಮನಸ್ಥಿತಿ ಅರ್ಥವಾಗಬೇಕು. ದೇಶದ್ರೋಹ ಮಾಡುವವರು ದೇಶ ಪ್ರೇಮಿಗಳ ಮೇಲೆ ಕಚ್ಚಾ ಬಾಂಬ್‌ ತಯಾರಿಸಿ ಎಸೆಯುತ್ತಾರೆ. ಇಲ್ಲಿ ನಾವು ಬಿಜೆಪಿ, ಜೆಡಿಎಸ್ ಕಾಂಗ್ರೆಸ್ ಅಂತ ಕಿತ್ತಾಡಬಾರದು ಎಂದು ಹೇಳಿದ್ರು. ಕೇವಲ ಮುಸಲ್ಮಾನರ ವೋಟ್​​ಗೆ ಹೀಗೆ ಕಿತ್ತಾಡಿದರೆ ರಾಷ್ಟ್ರದ್ರೋಹ ಕೆಲಸ ಮಾಡಿದಾಗಾಗುತ್ತೆ ಎಂದರು.

RELATED ARTICLES

Related Articles

TRENDING ARTICLES