Friday, January 24, 2025

ಹಾಸ್ಟೆಲ್​ ವಿದ್ಯಾರ್ಥಿನಿಯರೇ ಎಚ್ಚರ.. ಎಚ್ಚರ..!

ಚಂಡೀಗಢ : ಹಾಸ್ಟೆಲ್​ ವಿದ್ಯಾರ್ಥಿನಿಯರೇ ಎಚ್ಚರ ಎಚ್ಚರ ಗರ್ಲ್ಸ್ ಹಾಸ್ಟೆಲ್​ನ ಖಾಸಗಿ ವಿಡಿಯೋ ಸೋರಿಕೆ ಮಾಡಿದ ಘಟನೆ ಚಂಡೀಗಢ ವಿವಿಯಲ್ಲಿ ನಡೆದಿದೆ.

ಹಾಸ್ಟೆಲ್​ನ ಸ್ನಾನದ ಕೋಣೆ ವಿಡಿಯೋ ರಿಲೀಸ್ ಮಾಡಿದ್ದು, ವಿಡಿಯೋ ಮಾಡಿ ಗೆಳೆಯನಿಗೆ ಕಳುಹಿಸಿದ್ದಾಳೆ. 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ವೈಯಕ್ತಿಕ ವಿಡಿಯೋ ವೈರಲ್​ ಆಗಿದ್ದು, ಯುವತಿಯನ್ನು ಬಂಧಿಸಿರುವ ಮೊಹಾಲಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅದಲ್ಲದೇ, ವಿಡಿಯೋ ಲೀಕೇಜ್ ಖಂಡಿಸಿ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದು, ಚಂಡೀಗಢ ವಿವಿ ವಿದ್ಯಾರ್ಥಿನಿಯರು ಪ್ರತಿಭಟನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES