Wednesday, January 22, 2025

ಮರಳಿನಲ್ಲಿ ಅರಳಿದ ಪುನೀತ್​ ರಾಜ್​​ಕುಮಾರ ಕಲಾಕೃತಿ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ದಿವಂಗತ ಪವರ್​ ಸ್ಟಾರ್​​ ಪುನೀತ್​​ ರಾಜ್​​ ಕುಮಾರ್​​​​ ಅವರ ಕಲಾಕೃತಿ ಮರಳಿನಲ್ಲಿ ಅರಳಿದೆ.

ಮೈಸೂರಿನ ಕಲಾವಿದೆ ಗೌರಿ ಎಂಬುವವರು 350 ಟನ್ ಎಂ ಸ್ಯಾಂಡ್ ಬಳಸಿ, ಪುನೀತ್ ಸೈನಿಕನ ಪಾತ್ರದಲ್ಲಿ ಸೆಲ್ಯೂಟ್ ಹೊಡೆಯುತ್ತಿರುವ ಕಲಾಕೃತಿ ರಚಿಸಿದ್ದಾರೆ.

ಜೊತೆಗೆ ಬಾಲ ನಟನಾಗಿ ಅಭಿನಯಿಸಿದ ಪುನೀತ್ ಅವರ ಭಾವಚಿತ್ರಗಳ ಕಲಾಕೃತಿಗಳನ್ನೂ ಕೂಡ ರಚಿಸಲಾಗಿದೆ. ಈ ಕಲಾಕೃತಿ ರಚಿಸಲು ಸುಮಾರು 10 ದಿನ ಕೈಹಿಡಿದಿದೆ ಎಂದು ಕಲಾವಿದೆ ಗೌರಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES