Monday, February 24, 2025

ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಿಯಾಂಕ್​ ಖರ್ಗೆ

ಬೆಂಗಳೂರು : ಅಮಿಷ,ಒತ್ತಾಯ,ಮತಾಂತರಗಳನ್ನ ಗಮನಿಸಿದ್ದೇವೆ ಎಂದು ಸರ್ಕಾರ ಹೇಳಿದೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಲವಂತವಾಗಿ ಮತಾಂತರ ಕೇಸ್ ಹೆಚ್ಚುವೆಯಂತೆ. ಇಲ್ಲಿಯವರೆಗೆ ಎಷ್ಟು ಪ್ರಕರಣ ದಾಖಲಾಗಿವೆ. ದೌರ್ಜನ್ಯ ಕೇಸ್ ಎಲ್ಲಿ ದಾಖಲಾಗಿವೆ. ಸರ್ಕಾರದ ಬಳಿ ಸಮರ್ಪಕ ಉತ್ತರ ಇದೆಯಾ? ಬಿಜೆಪಿ ಶಾಸಕರು ಸದನದಲ್ಲಿ ಆರೋಪಿಸಿದ್ದರು.

ಇನ್ನು, ನಮ್ಮ ತಾಯಿಗೆ ಬಲವಂತ ಮತಾಂತರ ಮಾಡಿದ್ದಾರೆಂದು ಹೇಳಿದ್ದಾರೆ. ಆದರೆ ಹೊಸದುರ್ಗದ ತಹಸೀಲ್ದಾರ್ ಉತ್ತರ ನೀಡ್ತಾರೆ. ಯಾವುದೇ ಮತಾಂತರ ಇಲ್ಲಿ ಆಗಿಲ್ಲವೆಂದು ಹಾಗಾದರೆ ಆ ತಹಸೀಲ್ದಾರ್ ಸರ್ಕಾರದ ಭಾಗವಲ್ಲವೇ? ಅದೇಗೆ ಶಾಸಕರು ಆರೋಪ ಮಾಡಿದ್ರು ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

RELATED ARTICLES

Related Articles

TRENDING ARTICLES