Monday, December 23, 2024

ಅಲಯನ್ಸ್ ಯೂನಿವರ್ಸಿಟಿ ಗಲಾಟೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್!

ಬೆಂಗಳೂರು : ಅಲಯನ್ಸ್ ವಿವಿ ಆವರಣದಲ್ಲಿ ಇತ್ತೀಚೆಗೆ ಹೈಡ್ರಾಮಾ ನಡೆದಿದ್ದು, ಸ್ಯಾಂಡಲ್​​ವುಡ್ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಮೇಲೆ FIR ಕೇಸ್​ ದಾಖಲಾಗಿದೆ.

ನಗರದಲ್ಲಿ, ಬಾಡಿಗಾರ್ಡ್ಸ್​​ ಜೊತೆ ವಿವಿ ಕ್ಯಾಂಪಸ್​​ಗೆ ಎಂಟ್ರಿಯಾಗಿದ್ದ ಸ್ವರ್ಣಲತಾ, ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಜೊತೆ ಇದ್ದವರು ಯಾರು? ಸ್ವರ್ಣಲತಾಗೆ ಇದೆಯಾ ಪ್ರಭಾವಿ ಮಂತ್ರಿಯೊಬ್ಬರ ಸಪೋರ್ಟ್​? ಪ್ರಭಾವಿ ಸಚಿವರ ಸಪೋರ್ಟ್​ನಿಂದಲೇ ಕ್ಯಾಂಪಸ್​​​​​ ಪ್ರವೇಶಿಸಿದ್ರಾ ಸ್ವರ್ಣಲತಾ? ಸಚಿವರ ಜೊತೆ ಸ್ವರ್ಣಲತಾ ನಂಟಿನ ಕುರಿತು ಎಲ್ಲೆಡೆ ಭಾರೀ ಕುತೂಹಲ ಕೆರಳಿಸಿದೆ.

ಇನ್ನು, ಸ್ವರ್ಣಲತಾ ಜೊತೆ ಕಾಣಿಸಿಕೊಂಡ ಸಚಿವ ಶ್ರೀರಾಮುಲು ಆಪ್ತ ಬಳಗ ಹತ್ತಾರು ಬಾಡಿಗಾರ್ಡ್ಸ್​​​, ರಾಮುಲು ಬಂಟರೊಂದಿಗೆ ಬಂದಿದ್ದ ಸ್ವರ್ಣಲತಾ, ತಾವೇ ಸ್ವರ್ಣಲತಾಗೆ ಕುಮ್ಮಕ್ಕು ನೀಡಿ ಕ್ಯಾಂಪಸ್​ಗೆ ಕಳಿಸಿದ್ರಾ ಸಚಿವ ಶ್ರೀರಾಮುಲು ಹಾಗೆನೇ ಸ್ವರ್ಣಲತಾ ಅಕ್ಕಪಕ್ಕದಲ್ಲಿ ಕಾಣಿಸಿಕೊಂಡ ನವೀನ್​​, ಮಂಜುನಾಥ್​​ ಅಲಯನ್ಸ್ ವಿಶ್ವವಿದ್ಯಾಲಯದ ಗಲಾಟೆ ಕೇಸ್​​ಗೆ ಹೊಸ ಟ್ವಿಸ್ಟ್​ ಸಿಕ್ಕಿದೆ.

RELATED ARTICLES

Related Articles

TRENDING ARTICLES