Monday, December 23, 2024

ಶಾಸಕರ ಪಿಎ ಬೆದರಿಕೆಗೆ ದಂಗಾದ BBMP ಅಧಿಕಾರಿಗಳು

ಬೆಂಗಳೂರು: ಶಾಸಕ ಹ್ಯಾರೀಸ್ ಅವರ ಪಿಎ ರಮೇಶ್ ರಿಂದ ಬಿಬಿಎಂಪಿ ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗಿದೆ.

ಬಿಬಿಎಪಿಂ ಅಧಿಕಾರಿಗಳಿಗೆ ಪಿಎ ರಮೇಶ್​ ಮಾತನಾಡಿ, ವಿತ್ ಔಟ್ ನೋಟೀಸ್ ವಿತೌಟ್ ಮಾರ್ಕಿಂಗ್ ಹೇಗೆ ಕಟ್ಟವನ್ನ ತೆರವು ಮಾಡುತ್ತೀರಿ, ಮೊದಲು ನಮಗೆ ನೋಟೀಸ್ ನೀಡಿ, ಆಮೇಲೆ ನಮ್ಮ ದಾಖಲೆಗಳನ್ನ ಪರಿಶೀಲಿಸಿ ಎಂದಿದ್ದಾರೆ.

ನಲಪಾಡ್​ ಅಕಾಡೆಮಿಯ ಜಾಗ ಶಾಸಕರದ್ದಾಗಿದೆಂದು ತಿಳಿದ ಮೇಲೂ ನೀವು ತೆರವು ಕಾರ್ಯಾಚರಣೆ ಮಾಡ್ತೀರಾ ನಿಮೆಗೆಷ್ಟು ದೈರ್ಯ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಶಾಸಕ ಹ್ಯಾರಿಸ್​ ಅವರ ಪಿಎ ರಮೇಶ್ ರಿಂದ ಬೆದರಿಕೆ ಹಾಕಿದ್ದಾನೆ.

ಅದೇ ರೀತಿ ಈ ಅಕಾಡೆಮಿ ಒತ್ತುವರಿ ತೆರವು ನಿಲ್ಲಿಸುವಂತೆ ಪೊಲೀಸರಿಗೂ ಅವಾಜ್ ಹಾಕಿದ ಹ್ಯಾರಿಸ್​ ಪಿ.ಎ ರಮೇಶ್, ಶಾಸಕರ ಪಿಎ ಬೆದರಿಕೆಗೆ ಬಿಬಿಎಂಪಿ ಅಧಿಕಾರಿಗಳು ಬೆದರಿದ್ದಾರೆ.

RELATED ARTICLES

Related Articles

TRENDING ARTICLES