Wednesday, January 22, 2025

ತಾಕತ್, ಧಮ್‌ ಇದ್ರೆ ಸರ್ವಿಸ್ ರಸ್ತೆ ಸರಿಮಾಡಿ

ಹಾವೇರಿ : ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿಯ ಜನ ಸ್ಪಂದನ ಕಾರ್ಯಕ್ರಮಕ್ಕೆ ಸಿ.ಎಂ ತವರು ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾವೇರಿ ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಾಳಾದ ರಸ್ತೆಗಳ ಪೋಟೋ ಹಾಕಿ ಅಕ್ರೋಶ ವ್ಯಕ್ತಪಡಿಸಿದ್ದಾರೆ. ತಾಕತ್ತ್, ಧಮ್ಮ್ ಇದ್ರೆ ಮೊದಲು ಹಾವೇರಿಯ NH4 ಸರ್ವಿಸ್ ರಸ್ತೆ ಸರಿಮಾಡಿ ಅಂತಾ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಅಕ್ರೋಶ ಹೊರಹಾಕಿದ್ದಾರೆ.

ಇನ್ನು, ನಿನ್ನೆ ದೊಡ್ಡಬಳ್ಳಾಪುರದಲ್ಲಿ ನಡೆದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ವಿರುದ್ಧ ವೇದಿಕೆ ಮೇಲೆ ಸಿ.ಎಂ.ಬಸವರಾಜ ಬೊಮ್ಮಾಯಿ ಹರಿಹಾಯ್ದಿದ್ರು. ತಾಕತ್ತ್ , ಧಮ್ಮ, ಅಂತಾ ಕಾಂಗ್ರೆಸ್ ವಿರುದ್ಧ ಗುಡುಗಿದ ಸಿಎಂ ಮಾತಿಗೆ ಹಾವೇರಿ ಜನರು ರಸ್ತೆ ಸರಿಪಡಿಸಿ ನಿಮ್ಮ ತಾಕತ್ತ್ ಧಮ್ಮ್​​​​​ ತೋರಿಸಿ ಅಂತಾ ಛೀಮಾರಿ ಹಾಕಿದ್ದಾರೆ.

RELATED ARTICLES

Related Articles

TRENDING ARTICLES