Wednesday, January 22, 2025

ಬೈಕ್​ ನಿಯಂತ್ರಣ ತಪ್ಪಿ ಡ್ರೈನೇಜ್​​ಗೆ ಬಿದ್ದು, ಯುವತಿ ಸಾವು

ಬೆಂಗಳೂರು : ರಸ್ತೆ ಪಕ್ಕದಲ್ಲಿದ್ದ ಡ್ರೈನೇಜ್ ಗೆ ಬಿದ್ದು ಯುವತಿ ಸಾವನ್ನಪ್ಪಿದ ಘಟನೆ ಎಚ್ ಬಿ ಆರ್ ಲೇಔಟ್​ನಲ್ಲಿ ನಡೆದಿದೆ.

21 ವರ್ಷದ ತಾರಾ ಬಡಾಯಿಕ್ ಸಾವನ್ನಪ್ಪಿದ ದುರ್ದೈವಿ ರಾತ್ರಿ 12.30 ರ ಸುಮಾರಿಗೆ ಡಿಯೊ ಸ್ಕೂಟರ್ ನಲ್ಲಿ ಹೋಗ್ತಿದ್ದ ಯುವತಿ ಹಿಂಬದಿಯಲ್ಲಿ 38 ವರ್ಷದ ದಿಲೀಪ್ ಕುಳಿತಿದ್ರು, ಈ ವೇಳೆ ಸ್ಕೂಟರ್ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಡ್ರೈನೇಜ್ ಗೆ ಬಿದ್ದ ಯುವತಿ ತೊಡೆಗೆ ತೀವ್ರ ರಕ್ತ ಸ್ರಾವವಾಗಿ ಸಾವನ್ನಪ್ಪಿದ್ದಾರೆ. ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES