Wednesday, January 22, 2025

ಪ್ರಧಾನಿ ನರೇಂದ್ರ ಮೋದಿ ಕನಸಿನ ಸೆಂಟ್ರಲ್ ವಿಸ್ತಾ ಅನಾವರಣ

ನವದೆಹಲಿ: ಇಲ್ಲಿನ ವಿಜಯ ಚೌಕ್​ನಿಂದ ಇಂಡಿಯಾ ಗೇಟ್​ ವರೆಗೆ ಅಭಿವೃದ್ಧಿಪಡಿಸಲಾದ ದಿ ಸೆಂಟ್ರಲ್ ವಿಸ್ತಾ ಅವೆನ್ಯೂ ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದರು.

ಈ ಹೊಸ ರೂಪದ ಅವೆನ್ಯೂನ ಎರಡೂ ಬದಿಗಳಲ್ಲಿ ಹುಲ್ಲುಹಾಸು ಇದ್ದು, ಸುಮಾರು 101 ಎಕರೆಗಳನ್ನು ಒಳಗೊಂಡಿದೆ. ರಾಜಪಥ ಇಂದಿನಿಂದ ಇದು ಸಾರ್ವಜನಿಕರಿಗೆ ತೆರೆದಿರುತ್ತದೆ. ಈ ರಾಜಪಥ ವಾರಾಂತ್ಯದ ವೇಳೆಗೆ ಸಂಪೂರ್ಣ ಅವೆನ್ಯೂ ಕಾರ್ಯನಿರ್ವಹಿಸಲಿದೆ. ಈ ವೇಳೆ ಇಂಡಿಯಾ ಗೇಟ್​​ನಲ್ಲಿ 28 ಅಡಿ ನೇತಾಜಿ ಸುಭಾಷ್ ಚಂದ್ರ ಬೋಸ್​ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದರು.

ಈಗಾಗಲೇ ಪ್ರಧಾನಿರಾಷ್ಟ್ರ ರಾಜಧಾನಿಯಲ್ಲಿರುವ ಐತಿಹಾಸಿಕ ರಾಜ್​ಪಥ್​ ಹಾಗೂ ಸೆಂಟ್ರಲ್ ವಿಸ್ಟಾ ಪ್ರದೇಶವನ್ನು ಇಂದಿನಿಂದ ‘ಕರ್ತವ್ಯ ಪಥ’ ಎಂದು ಮರುನಾಮಕರಣ ಮಾಡಲಾಗುತ್ತದೆ.

 

RELATED ARTICLES

Related Articles

TRENDING ARTICLES